News Karnataka Kannada
Thursday, May 02 2024
ಗಾಂಧಿನಗರ

ತುಳು ಸಿನಿಮಾ ‘ಪುಳಿಮುಂಚಿ’ ಪೋಸ್ಟರ್, ಟೀಸರ್ ಬಿಡುಗಡೆ

Poster, teaser of Tulu movie 'Pulimunchi' released
Photo Credit : News Kannada

ಮಂಗಳೂರು: ತುಳು ಸಿನಿಮಾ ‘ಪುಳಿಮುಂಚಿ’ಯ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಂಗಳೂರಿನಲ್ಲಿ ಶುಕ್ರವಾರ ನಡೆಯಿತು.

ವಿಜಯಕುಮಾರ್ ಕೋಡಿಯಾಲ್‌ಬೈಲ್ ಅರ್ಪಿಸುವ ಹರಿಪ್ರಸಾದ್ ರೈ ನಿರ್ಮಾಣ, ತ್ರಿಶೂಲ್ ಶೆಟ್ಟಿ ನಿರ್ದೇಶನದ ಪುಳಿಮುಂಚಿ’ ತುಳು ಸಿನಿಮಾದ ಪೋಸ್ಟರನ್ನು ಪದ್ಮರಾಜ್ ಆರ್. ಭಾರತ್‌ ಸಿನಿಮಾಸ್‌ನಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದರು. ಅಕ್ಟೋಬರ್ 27ರಂದು ವಿಶ್ವಾದ್ಯಂತ ಚಿತ್ರ ತೆರೆಕಾಣಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು