News Karnataka Kannada
Monday, April 29 2024
ಸಮುದಾಯ

ನ್ಯೂಜೆರ್ಸಿಯ ಪುತ್ತಿಗೆ ಶಾಖಾ ಮಠದಲ್ಲಿ ಯುಗಾದಿ ಹಬ್ಬ ಆಚರಣೆ

Ugadi festival celebrated at Puthige Shakha Monastery in New Jersey
Photo Credit : News Kannada

ಅಮೇರಿಕಾ: ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಚಾಂದ್ರ ಯುಗಾದಿ ಹಬ್ಬವನ್ನು ಭಕ್ತ ಜನರ ಕೋರಿಕೆಯಂತೆ ಅಮೇರಿಕಾದ ನ್ಯೂಜೆರ್ಸಿಯ ತಮ್ಮ ಮಠದಲ್ಲಿ ಶ್ರೀಕೃಷ್ಣಪೂಜೆಯೊಂದಿಗೆ ಆಚರಿಸಿದರು.

ಫ್ಲೋರಿಡಾದ ನಗರಗಳಿಗೆ ಸಂಚರಿಸಿ ಆಸ್ಟಿನ್ ನಗರದಲ್ಲಿ ತಮ್ಮ ಮಠದ ಹತ್ತನೆಯ ಶಾಖೆಯಲ್ಲಿ ಶ್ರೀಕೃಷ್ಣ ಪ್ರತಿಷ್ಠೆಯನ್ನು ಮಾಡಲಿದ್ದಾರೆ. ನಂತರ ಭಕ್ತಜನರ ಅಪೇಕ್ಷೆಯಂತೆ ಚಿಕಾಗೊ ನಗರದಲ್ಲಿ ತಮ್ಮ ಮಠದ ಹನ್ನೊಂದನೆಯ ಶಾಖಾಮಠವನ್ನು ಉದ್ಘಾಟಿಸಲಿದ್ದಾರೆ.

ಮುಂದೆ ಕೆನಡ ದೇಶಕ್ಕೆ ದಿಗ್ವಿಜಯ ಮಾಡಿ ಭಕ್ತಜನರನ್ನು ಅನುಗ್ರಹಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು