News Karnataka Kannada
Tuesday, May 07 2024
ಉದ್ಯೋಗ

ಪಶುವೈದ್ಯಕೀಯ ಸೇವಾ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ

ahvs recruitment
Photo Credit :

ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ 1261 ವೆಟರ್ನರಿ ಆಫೀಸರ್‌ಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:
ಸಂಸ್ಥೆಯ ಹೆಸರು : ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ( AHVS )
ಹುದ್ದೆಗಳ ಸಂಖ್ಯೆ: 1261
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಯ ಹೆಸರು: ಪಶುವೈದ್ಯಾಧಿಕಾರಿ

ಹುದ್ದೆಗಳ ಸಂಖ್ಯಾ ವಿವರಗಳು:
ಬೆಂಗಳೂರು ಗ್ರಾಮಾಂತರ – 2 ಹುದ್ದೆಗಳು, ಕೋಲಾರ- 31, ಶಿವಮೊಗ್ಗ- 33, ಚಿತ್ರದುರ್ಗ- 27, ರಾಮನಗರ- 20, ಚಿಕ್ಕಬಳ್ಳಾಪುರ- 22,ದಾವಣಗೆರೆ- 10, ತುಮಕೂರು- 43, ಧಾರವಾಡ- 28, ಉತ್ತರ ಕನ್ನಡ- 110, ಗದಗ- 67, ಬೆಳಗಾವಿ- 81, ಹಾವೇರಿ- 60 , ಬಾಗಲಕೋಟೆ- 55, ವಿಜಯಪುರ- 25, ಚಿಕ್ಕಮಗಳೂರು- 47, ಉಡುಪಿ- 32
ದಕ್ಷಿಣ ಕನ್ನಡ- 44, ಕೊಡಗು- 29, ಮಂಡ್ಯ- 80, ಹಾಸನ- 77, ಮೈಸೂರು- 31,
ಚಾಮರಾಜನಗರ- 43, ರಾಯಚೂರು- 58, ಬೀದರ್- 2, ಬಳ್ಳಾರಿ- 70, ಯಾದಗಿರಿ- 41 , ಕಲಬುರಗಿ- 49, ಕೊಪ್ಪಳ- 44

ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಧಿಕೃತ ವೆಬ್‌ಸೈಟ್: ahvs.kar.nic.in

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು