News Karnataka Kannada
Friday, May 03 2024
ಶಿಕ್ಷಣ

ನೀಟ್ ಪರೀಕ್ಷೆ : ಡೈಮಂಡ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

Sheikh Firoz Tajuddin 572, Sarvesh Shivakumar 539
Photo Credit : News Kannada

ಬೀದರ್‌ (ಭಾಲ್ಕಿ): ಡೈಮಂಡ್‌ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಎಂಬಿಬಿಎಸ್‌ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಡೈಮಂಡ್‌ ಸಂಸ್ಥೆ ಅಧ್ಯಕ್ಷ ಎಸ್‌.ಕೆ.ಮಸ್ತಾನವಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಾದ ಶೇಖ್ ಫಿರೋಜ್ ತಾಜುದ್ದೀನ್ 572, ಸರ್ವೇಶ ಶಿವಕುಮಾರ 539, ವಿಜಯಲಕ್ಷ್ಮಿ 512, ಪ್ರಕೃತಿ ಜ್ಞಾನೇಶ್ವರ 510, ಶಾದಾಬ್ ಇಸ್ಮಾಯಿಲ್ 505, ಪ್ರಸಾದ 503, ಆಫಿಫಾ ಅಂಜುಮ ರಿಯಾಜುದ್ದೀನ್ 500, ಪೃಥ್ವಿರಾಜ ಹಂಸರಾಜ 500, ಹರಿಕೃಷ್ಣ ವಿಜಯಕುಮಾರ 493, ವಿಕಾಸಕುಮಾರ ಜೆ.ಕೆ. 487,

ವೈಭವ ಮಾರುತಿ 485, ಅತೆಶಾಮ್ ರೆಹಮದ್ 478, ಕೈಫ್ ಸತ್ತರ್‍ಮಿಯಾ 462, ಪವನ ಪ್ರಕಾಶ, ಸೃಷ್ಟಿ ನಂದಕುಮಾರ 460 ಅಂಕ ಪಡೆದಿದ್ದು, ಸುಮಾರು 38 ವಿದ್ಯಾರ್ಥಿಗಳು 400 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಸಾಧನೆಗೆ ಕಾರ್ಯದರ್ಶಿ ವೈ.ಮಾಧವರಾವ್‌, ಮುಖ್ಯ ಆಡಳಿತಾಧಿಕಾರಿ ಅಶ್ವಿನ ಭೋಸ್ಲೆ, ರೆಹಮಾನ್, ಗಿರೀಶ ಭಂಡಾರಿ, ಮಂಜುನಾಥ ಜೋಳದಾಪಕೆ, ಜ್ಞಾನೇಶ್ವರ ಬಿರಾದಾರ ಸೇರಿದಂತೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು