News Karnataka Kannada
Thursday, May 02 2024
ಅಡುಗೆ ಮನೆ

ಗೀ ರೈಸ್ (ತುಪ್ಪದ ಅನ್ನ) ಮಾಡುವ ಸುಲಭ ವಿಧಾನ

The easiest way to make gee rice
Photo Credit : Freepik

ಗೀ ರೈಸ್ ಇಷ್ಟ ಪಡುವವರಿಗೆ ರೀತಿಯಲ್ಲಿ ಗೀ ರೈಸ್ ಮಾಡಲು ಇಲ್ಲಿದೆ ವಿಧಾನ. ಗೀ ರೈಸ್ ಮಾಡಲು ಬೇಕಾಗುವ ಸಾಮಾಗ್ರಿ, ಏಲಕ್ಕಿ-1, ಜಾಯಿಕಾಯಿ-ಚಿಕ್ಕ ಪೀಸ್, ಬೆಳ್ಳುಳ್ಳಿ-5 ಎಸಳು, ಧನಿಯಾ -1 ಟೀ ಸ್ಪೂನ್, , ಹಸಿಮೆಣಸು-4, ಹುಣಸೆಹಣ್ಣು, ಶುಂಠಿ-ಚಿಕ್ಕ ತುಂಡು, ಭಾಸುಮತಿ ರೈಸ್-2 ಕಪ್, ತುಪ್ಪ-1/4 ಕಪ್, ಈರುಳ್ಳಿ-2 ದೊಡ್ಡದ್ದು, ನೀರು-4 ಕಪ್, ಚಕ್ಕೆ-ಚಿಕ್ಕ ತುಂಡು, ಲವಂಗ-2, ಕಾಳುಮೆಣಸು-6,  ತೆಂಗಿಕಾಯಿ ತುರಿ-2 ಟೇಬಲ್ ಸ್ಪೂನ್ ಇಷ್ಟು ಸಾಮಾಗ್ರಿಯನ್ನು ರೆಡಿ ಮಾಡಿ ಮೊದಲೇ ಇಟ್ಟುಕ್ಕೂಳ್ಳಿ.

ಗೀ ರೈಸ್ ಮಾಡುವ ವಿಧಾನ, ಮೊದಲಿಗೆ ಅಕ್ಕಿಯನ್ನು ತೊಳೆದು 20 ನಿಮಿಷಗಳ ಕಾಲ ನೆನೆಸಿಡಿ. ಒಂದು ಮಿಕ್ಸಿ ಜಾರಿಗೆ ಚಕ್ಕೆ, ಏಲಕ್ಕಿ, ಲವಂಗ, ಹಸಿಮೆಣಸು, ಧನಿಯಾ, ಶುಂಠಿ, ಬೆಳ್ಳುಳ್ಳಿ, ಜಾಯಿಕಾಯಿ, ಹುಣಸೆಹಣ್ಣು, ತೆಂಗಿನಕಾಯಿ ತುರಿ, ಕಾಳುಮೆಣಸು ಸೇರಿಸಿ ತುಸು ನೀರು ಹಾಕಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಕಿ ಇದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ. ನಂತರ ರುಬ್ಬಿದ ಮಸಾಲೆ ಸೇರಿಸಿ ಫ್ರೈ ಮಾಡಿ. ಇದು ಪರಿಮಳ ಬರುತ್ತಿದ್ದಂತೆ ನೀರು ಹಾಕಿ ಕುದಿಯಲು ಇಡಿ.

ಇದು ಕುದಿ ಬರುತ್ತಿದ್ದಂತೆ ಅಕ್ಕಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿ ನಂತರ ರುಚಿರುಚಿಯಾದ ಗೀ ರೈಸ್ ಸವಿಯಿರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು