News Karnataka Kannada
Sunday, May 05 2024
ಮನರಂಜನೆ

ಬಿಗ್ ಬಾಸ್​ ಮನೆಯಲ್ಲಿ ಶಾಕ್ & ಸರ್​ಪ್ರೈಸ್: ಕನ್ನಡದ ಹಿರಿಯ ನಟಿ ಎಂಟ್ರಿ

Veteran Kannada actress enters Bigg Boss house
Photo Credit : Twitter

ಈ ಬಾರಿಯ ಬಿಗ್ ಬಾಸ್ ಮೂರನೇ ವಾರಕ್ಕೆ ಸಾಕಷ್ಟು ಕುತೂಹಲ ಘಟ್ಟ ತಲುಪಿದೆ. ವರ್ತೂರು ಸಂತೋಷ್ ಅವರು ಏಕಾಏಕಿ ಎಗ್ಸಿಟ್ ಆಗಿದ್ದು ಮನೆಯವರಿಗೆ ಶಾಕಿಂಗ್ ಎನಿಸಿದೆ.

ಈ ಮಧ್ಯೆ ದೊಡ್ಮನೆಗೆ ಹಿರಿಯ ನಟಿಯೊಬ್ಬರ ಎಂಟ್ರಿ ಆಗಿದೆ. ಹೌದು ಕನ್ನಡದ ಹಿರಿಯ ನಟಿ ತಾರಾ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ದಸರಾ ಹಬ್ಬದ ಪ್ರಯುಕ್ತವಾಗಿ ತಾರಾ ಅವರನ್ನು ಮನೆಯೊಳಗೆ ಕಳುಹಿಸಲಾಗಿದೆ. ಹಬ್ಬವನ್ನು ಮನೆಮಂದಿ ಸಂಭ್ರಮದಿಂದ ಆಚರಿಸುತ್ತಿರುವ ಪ್ರೊಮೋವನ್ನು ವಾಹಿನಿಯು ಬಿಡುಗಡೆ ಮಾಡಿದೆ.

ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಹಬ್ಬವನ್ನು ಆಚರಿಸಿರುವ ತಾರಾ, ಭರ್ಜರಿ ಮನೆರಂಜನೆಯನ್ನು ಮನೆಯೊಳಗೆ ಇದ್ದವರ ಜೊತೆ ಪಡೆದಿದ್ದಾರೆ. ಮುಖ್ಯದ್ವಾರದ ಮೂಲಕ ತಾರಾ ಬಿಗ್ ಬಾಸ್​ಗೆ ಮನೆಗೆ ಬಂದರು. ಅವರ ಆಗಮನದಿಂದ ಎಲ್ಲರಿಗೂ ಖುಷಿ ಆಗಿದೆ. ಕೆಲವು ಫನ್ ಆ್ಯಕ್ಟಿವಿಟಿ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು