News Karnataka Kannada
Saturday, April 27 2024
ಮನರಂಜನೆ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಏಕ’ ಕನ್ನಡ ಕಿರುಚಿತ್ರ

ಪ್ರಜ್ವಲ್ ಕರ್ಪೆ ನಿರ್ದೇಶನದ 'ಏಕ' ಕಿರುಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
Photo Credit : NewsKarnataka

ಮಂಗಳೂರು: ಪ್ರಜ್ವಲ್ ಕರ್ಪೆ ನಿರ್ದೇಶನದ ‘ಏಕ’ ಕಿರುಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಕಿರು ಚಿತ್ರದಲ್ಲಿ ಹೊಸ ಬಾಲ ಕಲಾವಿದ “ಜೋವಿನ್ ಮೊಂತೆರೊ” ಮುಖ್ಯ ಪಾತ್ರಧಾರಿಯಾಗಿದ್ದು, ಪ್ರಜ್ವಲ್ ಕರ್ಪೆ, ಜೀವಿಕಾ, ಆಂಟನಿ ಜೋಸೆಫ್, ವಿಜಯಕುಮಾರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಕಲನ ಮತ್ತು ಬಣ್ಣ ತಿದ್ದುಪಡಿಯನ್ನು ಕಾರ್ತಿಕ್ ಗೋಲ್ಡ್ ಸ್ಟೋನ್ ಮತ್ತು ಸಿನಿಮೋಟೋಗ್ರಫಿಯನ್ನು ಧನರಾಜ್ ರೈ ಪುತ್ತೂರು ಚೆನ್ನಾಗಿ ನಿರ್ವಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು