News Karnataka Kannada
Friday, May 03 2024
ಬಾಲಿವುಡ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಆದಿತ್ಯ ನಾರಾಯಣ್ ಮತ್ತು ನಟಿ ಶ್ವೇತಾ ಅಗರ್​ವಾಲ್​!

Shwetha Adithya
Photo Credit :

ಖ್ಯಾತ ಗಾಯಕ ಉದಿತ್​ ನಾರಾಯಣ್​ ಪುತ್ರ ಗಾಯಕ, ನಿರೂಪಕ ಆದಿತ್ಯ ನಾರಾಯಣ್​ ಮತ್ತು ನಟಿ ಶ್ವೇತಾ ಅಗರ್​ವಾಲ್​ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡ ಅವರು, ಶ್ವೇತಾ ಹಾಗೂ ನಾನು ನಮ್ಮ ಮೊದಲ ಮಗುವನ್ನು ಶೀಘ್ರದಲ್ಲಿಯೇ ಬರಮಾಡಿಕೊಳ್ಳಲಿದ್ದೇವೆ ಎಂದು ಹೇಳಲು ತುಂಬಾನೇ ಸಂತಸವಾಗುತ್ತಿದೆ ಎಂದು ಆದಿತ್ಯ ನಾರಾಯಣ್​ ಬರೆದುಕೊಂಡಿದ್ದಾರೆ.

‘ಶ್ವೇತಾ ಹಾಗೂ ನಾನು ನಮ್ಮ ಜೀವನದ ಹೊಸ ಹಂತಕ್ಕಾಗಿ ಕಾಯುತ್ತಿದ್ದೇವೆ. ನನಗಂತೂ ಇದು ಅತಿ ವಾಸ್ತವಿಕ ಎನಿಸುತ್ತಿದೆ. ನನಗೆ ಮೊದಲಿನಿಂದಲೂ ಮಕ್ಕಳೆಂದೆರೆ ತುಂಬಾನೇ ಇಷ್ಟ. ನಾನು ಕೂಡ ತಂದೆಯಾಗಬೇಕು ಎಂದು ಬಹುದಿನಗಳಿಂದ ಬಯಸಿದ್ದೆ. ನಮ್ಮ ಮನೆಗೆ ಶೀಘ್ರದಲ್ಲಿಯೇ ಒಂದು ವಿಶೇಷ ಶಕ್ತಿ ಆಗಮಿಸಲಿದೆ ಎಂದು ಆದಿತ್ಯ ನಾರಾಯಣ್​ ಹೇಳಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಶ್ವೇತಾ ಅಗರ್​ವಾಲ್​ ಬೇಬಿ ಬಂಪ್​ ಫೋಟೋವನ್ನು ಶೇರ್​ ಮಾಡಿದ್ದಾರೆ.
ಆದಿತ್ಯ ನಾರಾಯಣ್​ ಹಾಗೂ ಶ್ವೇತಾ ಅಗರ್​ವಾಲ್​ ಮುಂಬೈನಲ್ಲಿ 2020ರ ಡಿಸೆಂಬರ್​ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು