News Karnataka Kannada
Saturday, April 27 2024
ಮನರಂಜನೆ

ಮೊದಲ ಬಾರಿ ಎರಡನೇ ಮಗನ ಫೋಟೋ ಹಂಚಿಕೊಂಡ ಕರೀನಾ

Kareenakapoor Film 15072021
Photo Credit :

ನಟಿ ಕರೀನಾ ಕಪೂರ್ ತಮ್ಮ ಎರಡನೇ ಮಗನ ಫೋಟೋವನ್ನು ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಕರೀನಾ ಮಗುವಿನ ಹಣೆ ಮೇಲೆ ಮುತ್ತಿಕ್ಕಿದ್ದಾರೆ. ‘ನನ್ನ ಜೀವನದ ಅತೀ ಸುಂದರವಾದ ವ್ಯಕ್ತಿ, ನನ್ನ ಶಕ್ತಿ, ನನ್ನ ಜಗತ್ತು–ಸೈಫ್, ತೈಮೂರ್ ಹಾಗೂ ಜೆಹ್’ ಎಂದು ಬರೆದುಕೊಂಡಿದ್ದಾರೆ.

2021ರ ಫೆಬ್ರವರಿ 21ರಂದು ಕರೀನಾ ಕಪೂರ್ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಇದುವರೆಗೂ ಸೈಫ್– ಕರೀನಾ ತಮ್ಮ ಮಗು ಜೆಹ್ ನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ವಿಶ್ವ ತಾಯಂದಿರ ದಿನದಂದು ನಟಿ ಕರೀನಾ ಕಪೂರ್ ತಮ್ಮ ಮೊದಲ ಮಗ ತೈಮೂರ್ ತನ್ನ ತಮ್ಮನನ್ನು ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು