News Karnataka Kannada
Saturday, April 27 2024
ಬಾಲಿವುಡ್

ಪಂಜಾಬ್ ವಿಧಾನಸಭಾ ಮತದಾನದ ವೇಳೆ ಸೋನು ಸೂದ್ ಮತಕೇಂದ್ರ ಭೇಟಿಗೆ ತಡೆ

Sonu Sood
Photo Credit :

ಬಾಲಿವುಡ್: ಬಾಲಿವುಡ್ ನಟ ಸೋನು ಸೂದ್ ಮತದಾನ ನಡೆಯುತ್ತಿರುವ ಪಂಜಾಬ್ ವಿಧಾನಸಭಾ ಮತದಾನದ ವೇಳೆ ಮತಗಟ್ಟೆಗೆ ಭೇಟಿ ನೀಡುವುದನ್ನು ಅಧಿಕಾರಿಗಳು ತಡೆ ನೀಡಿದ್ದಾರೆ.

ಸೋನು ಸೂದ್ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡುವುದನ್ನು ನಿರಾಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ 117 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಸೋನು ಸೂದ್ ಮೋಗಾ ಜಿಲ್ಲೆಯ ಮತಗಟ್ಟೆಗೆ ಭೇಟಿ ನೀಡಲು ತೆರಳಿದ್ದಾಗ ಚುನಾವಣಾಧಿಕಾರಿಗಳು ತಡೆ ಹಿಡಿದಿದ್ದಾರೆ.

ಸೋನು ಸೂದ್ ಅವರ ಸೋದರಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಅಲ್ಲದೇ ಸೂನು ಸೂದ್ ಕಾಂಗ್ರೆಸ್ ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು