News Karnataka Kannada
Tuesday, April 30 2024
ಬಾಲಿವುಡ್

ಚಿತ್ರ ಬಿಡುಗಡೆಯಾದ ಎರಡೇ ದಿನಕ್ಕೆ 4.30 ಕೋಟಿ ರೂ, ಬಾಚಿಕೊಂಡ ಬಧಾಯಿ ದೋ

Badhaai Do
Photo Credit :

ನಟ ರಾಜಕುಮಾರ್‌ ರಾವ್‌ ಹಾಗೂ ನಟಿ ಭೂಮಿ ಪೆಡ್ನೇಕರ್‌ ನಟಿಸಿರುವ ಬಧಾಯಿ ದೋ ಚಿತ್ರ ಭರ್ಜರಿ ಪ್ರದರ್ಶನ ನೀಡುತ್ತಿದೆ.
ಚಿತ್ರ ಬಿಡುಗಡೆಯಾದ ಎರಡೇ ದಿನಕ್ಕೆ 4.30 ಕೋಟಿ ರೂ, ಬಾಚಿಕೊಂಡಿದೆ. ಮೊದಲ ದಿನ ಮಲ್ಟಿಪ್ಲೆಕ್ಸ್‌ ಗಳಲ್ಲಿ 45 ಲಕ್ಷ ರೂ ಗಳಿಸಿದ್ದ ಚಿತ್ರ ಅದೇ ಮಲ್ಟಿಪ್ಲೆಕ್ಸ್‌ ಗಳಲ್ಲಿ 75 ಲಕ್ಷ ಗಳಿಸಿದೆ.

ಚಿತ್ರತಂಡ ವಾರಾಂತ್ಯದಲ್ಲಿ 7 ಕೋಟಿ ರೂ. ಗಳಿಸುವ ಮೂಲಕ ವಾರದಲ್ಲಿ 10 ಕೋಟಿ ರೂ. ಗಳಿಸುವ ಗುರಿ ಹೊಂದಿದೆ. ಈ ಚಿತ್ರವನ್ನು ಹರ್ಷವರ್ಧನ್‌ ಕುಲಕರಣಿ ನಿರ್ದೇಶನ ಮಾಡಿದ್ದು, ಜಂಗ್ಲೀ ಪಿಕ್ಚರ್ಸ್‌ ನಿರ್ಮಾಣ ಮಾಡಿದೆ.

ಚಿತ್ರವು ಲ್ಯಾವೆಂಡರ್‌ ಮದುವೆಯ ಪರಿಕಲ್ಪನೆಯನ್ನು ಮೂಡಿಸುತ್ತದೆ. ಈ ಚಿತ್ರದ್ಲಿ ಸಲಿಂಗಕಾಮಿಯಾಗಿ ಕಾಣಿಸಿಕೊಂಡಿರುವ ರಾಜಕುಮಾರ್‌ ರಾವ್‌ ಹಾಗೂ ಭೂಮಿ ಹೇಗೆ ಪ್ರೀತಿಸಿ ಮದುವೆಯಾಗುತ್ತಾರೆ ಅನ್ನೋದನ್ನ ಈ ಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು