ಕುಚ್ ಕುಚ್ ಹೋತಾ ಹೆ.. ಈಗಲೂ ಎಷ್ಟೋ ಮಂದಿಗೆ ಫೇವರೆಟ್ ಸಿನಿಮಾ, ಫೇವರೆಟ್ ಲವ್ಸ್ಟೋರಿ ಇದೇ ಆಗಿದೆ. ಕುಚ್ಕುಚ್ ಹೋತಾ ಹೆ ರಿಲೀಸ್ ಆಗಿ ಇಂದಿಗೆ 23 ವರ್ಷಗಳು ಕಳೆದಿವೆ.
ಈ ಬಗ್ಗೆ ನಿರ್ದೇಶಕ ಕರಣ್ ಜೋಹರ್ ಟ್ವೀಟ್ ಮಾಡಿದ್ದು, ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಪ್ರೀತಿ, ಸ್ನೇಹ ಹಾಗೂ ಒಂದು ರಾಶಿ ನೆನಪುಗಳಿಗೆ ಇದೀಗ 23 ವರ್ಷ! ಕ್ಯಾಮೆರಾ ಹಿಂದೆ ನಾನು ಕೆಲಸ ಮಾಡಿದ್ದು ಇದೇ ಮೊದಲು.
ಈ ಸಿನಿಮಾದ ನಂತರ ಡೈರೆಕ್ಷನ್ನಲ್ಲಿ ನನ್ನ ಆಸಕ್ತಿ ಬೆಳೆಯುತ್ತಲೇ ಹೋಯಿತು. ಅದು ಇಂದಿಗೂ ಹಾಗೇ ಇದೆ ಎಂದು ಕರಣ್ ಹೇಳಿದ್ದಾರೆ.
https://twitter.com/karanjohar/status/1449231363916238853?ref_src=twsrc%5Etfw%7Ctwcamp%5Etweetembed%7Ctwterm%5E1449231363916238853%7Ctwgr%5E%7Ctwcon%5Es1_c10&ref_url=https%3A%2F%2Fhosadigantha.com%2F23-great-years-for-kuch-kuch-hota-hai%2F