News Karnataka Kannada
Tuesday, April 30 2024
ಬಾಲಿವುಡ್

ಐಶ್ವರ್ಯ ರೈ ಡೂಪ್ಲಿಕೇಟ್ ಕಾಪಿ ಸ್ತ್ರೀ ಪಾಕಿಸ್ತಾನದಲ್ಲಿದ್ದಾರೆ!

Ishwarya
Photo Credit :

ಐಶ್ವರ್ಯ ರೈ ಬಚ್ಚನ್ ಅವರಷ್ಟು ಸುಂದರ ಸ್ತ್ರೀ ಇನ್ನೊಬ್ಬರಿಲ್ಲ. ಐಶ್ 27 ವರ್ಷಗಳ ಹಿಂದೆಯೇ ವಿಶ್ವ ಸುಂದರಿ ಕಿರೀಟ ತೊಟ್ಟವರು. ಪರಿಸ್ಥಿತಿ ಹಾಗಿರಬೇಕಾದರೆ ನೀವು ಹೀಗೆ ಹೇಳುವ ಬದಲು ಐಶ್ವರ್ಯ ಅವರ ಪಡಿಯಚ್ಚಿನಂತಿರುವ ಮಹಿಳೆಯನ್ನು ನೋಡಿದ್ದೇನೆ ಅಂತ ಹೇಳಿದರೆ ಅವರಲ್ಲಿ ಕುತೂಹಲ ಮೂಡುತ್ತೆ.

ಐಶ್ವರ್ಯ ಅವರ ಹಾಗೆ ಡ್ರೆಸ್ ಮತ್ತು ಅಲಂಕಾರ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪೋಟೋಗಳನ್ನು ಶೇರ್ ಮಾಡುವ ಆಮ್ನಾ ಇಂಟರ್ನೆಟ್ ಸೆನ್ಸೇಷನ್ ಅನಿಸಿದ್ದಾರೆ. ಅವರು ತಮ್ಮ ಪೋಟೋಗಳನ್ನು ಭಾರತದ ಸುರಸುಂದರಿ ಜೊತೆ ಪೋಸ್ಟ್ ಮಾಡಿರುವುದನ್ನು ನೋಡುತ್ತಿದ್ದರೆ ಇಬ್ಬರ ನಡುವೆ ಸ್ಟ್ರೈಕಿಂಗ್ ಸಾಮ್ಯತೆ ಇರುವುದು ಗೊತ್ತಾಗುತ್ತದೆ.

ಇನ್ಸ್ಟಾಗ್ರಾಮ್ ನಲ್ಲಿ ಆಮ್ನಾ ಅವರಿಗೆ 26,000 ಕ್ಕಿಂತ ಹೆಚ್ಚು ಫಾಲೋಯರ್ಸ್ ಇದ್ದಾರೆ. ಅವರಲ್ಲಿ ಮುಕ್ಕಾಲು ಭಾಗಕ್ಕಿಂತ ಜಾಸ್ತಿ ಜನ ಕಾಮೆಂಟ್ ಮಾಡೋದು ಅದನ್ನೇ: ನೀವು ಥೇಟ್ ಐಶ್ವರ್ಯ ರೈ ಬಚ್ಚನ್ ಥರ ಕಾಣ್ತೀರಿ!

ಸ್ನೇಹಾ ಉಲ್ಲಾಳ್ ಅವರಂತೆ ಮತ್ತೊಬ್ಬ ನಟಿ ದಿಯಾ ಮಿರ್ಜಾ ಅವರನ್ನೂ ಐಶ್ವರ್ಯ ರೈಗೆ ಹೋಲಿಸಲಾಗುತಿತ್ತು ಅಂದರೆ ರೂಪದಲ್ಲಿ. ದಿಯಾ ಸುಂದರಿಯೇನೋ ನಿಜ ಆದರೆ, ಯಾವ ಕೋನದಿಂದಲೂ ಐಶ್ ಅವರನ್ನು ಹೋಲುವುದಿಲ್ಲ, ಖುದ್ದು ದಿಯಾ ಅವರೇ ಹಾಗೆ ಹೇಳಿದ್ದುಂಟು!

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು