ಬಿಗ್ಬಾಸ್ ಒಟಿಟಿ-2 ವಿನ್ನರ್ ಎಲ್ವಿಶ್ ಯಾದವ್ ಏಕಾಏಕಿ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಘಟನೆ ಕುರಿತು ಗುರುಗ್ರಾಮ್ನ ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ಎಲ್ವಿಶ್ ಯಾದವ್ ಹಾಗೂ ಆತನ ಗ್ಯಾಂಗ್ ವಿರುದ್ಧ ದೂರು ದಾಖಲಾಗಿದೆ.
ಈ ಬಗ್ಗೆ ಸಾಗರ್ ಠಾಕೂರ್ ಮಾಡಿದ ಆರೋಪದ ಪ್ರಕಾರ, ಕಳೆದ ಕೆಲವು ತಿಂಗಳಿಂದ ಸಾಗರ್ ಠಾಕೂರ್ ಮೇಲೆ ಎಲ್ವಿಸ್ ಯಾದವ್ ಮತ್ತು ಆತನ ಫ್ಯಾನ್ಸ್ ಪೇಜ್ ವಿಪರೀತ ನಿಂದನೆ ಮಾಡುತ್ತಿದೆಯಂತೆ. ಇದನ್ನೆಲ್ಲ ಅವರು ಸಹಿಸಿಕೊಂಡು ಬಂದಿದ್ದರಂತೆ. ಹಲ್ಲೆ ಮಾಡುವ ಹಿಂದಿನ ದಿನ, ಎಲ್ವಿಸ್ ಯಾದವ್ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರಂತೆ. ಸಹಜ ಭೇಟಿಯೆಂದು ಎಲ್ವಿಸ್ ಯಾದವ್ರನ್ನು ಭೇಟಿಯಾಗಲು ಸಾಗರ್ ಬಂದಾಗ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.
Repost & say #ArrestElvishYadav#Gurgaon police should register a case against #ElvishYadav & his associates under IPC section 307 (attempt to murder).
Elvish attempted to murder an innocent teenager!
CC @gurgaonpolice @police_haryana @DGPHaryana @cmohry @mlkhattar pic.twitter.com/i45OuITxas
— Ashwini Shrivastava (@AshwiniSahaya) March 8, 2024
I was brutally attacked and assaulted by @ElvishYadav, who openly issued death threats to me. All the evidence is available on the internet. But, When I went to the police station to file an FIR, the SHO lodged it under IPC 147, 149, 323, and 506. Unfortunately, these are… pic.twitter.com/UC2U4n1Gee
— Maxtern (@RealMaxtern) March 8, 2024