ಮೈಸೂರು: ತಾಯಿಯ ಆಸೆಯನ್ನು ನಟ ಪ್ರಭುದೇವ ನೆರವೇರಿಸಿದರು. ಹುಟ್ಟೂರು ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದಲ್ಲಿ ದೇವಸ್ಥಾನ ಜೀರ್ಣೋದ್ದಾರ ನಡೆಯಿತು.

ದೇವಸ್ಥಾನದಲ್ಲಿ ಹೋಮ ಹವನ ಪೂಜೆ ಪುನಸ್ಕಾರದಲ್ಲಿ ಪ್ರಭುದೇವ ಕುಟುಂಬಸ್ಥರು ಭಾಗಿಯಾದರು. ತಾಯಿಯ ಆಸೆಯಂತೆ ಮಹದೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಟ ನಿರ್ದೇಶಕ ಪ್ರಭುದೇವ ಭಾಗಿಯಾದರು.