ಚೆನ್ನೈ: ತಮಿಳುನಾಡಿನ ಸೂಪರ್ ಸ್ಟಾರ್, ದಕ್ಷಿಣ ಭಾರತದ ಹಿರಿಯ ನಟ ರಜನಿಕಾಂತ್ ಇಂದು 70ನೇ ರ್ವಷಕ್ಕೆ ಕಾಲಿಟ್ಟಿದ್ದಾರೆ.
ತಮ್ಮ ಆದ ವಿಶಿಷ್ಟ ಶೈಲಿಯ ಅಭಿನಯಕ್ಕೆ, ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ರಜನಿಕಾಂತ್ ಕೊರೋನ ಕಾರಣದಿಂದ 70ನೇ ವರ್ಷದ ಹುಟ್ಟುಹಬ್ಬವನ್ನು ತುಂಬಾ ಸರಳವಾಗಿ ಮಾಡಿಕೊಂಡರು.
ರಜನಿಕಾಂತ್ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿ, ಇನ್ನು ಹೆಚ್ಚು ಕಾಲ ಸಂತೋಷದಿಂದ ಬದುಕಿ ಎಂದು ಹಾರೈಸಿದ್ದಾರೆ.