ಫೋರ್ಬ್ಸ್ ನಿಯತಕಾಳಿಕೆಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ತಾರೆಯರನ್ನು ಕಾಣಬಹುದಾಗಿದೆ. ಸೌಥ್ ಸ್ಟಾರ್ಸ್ ತುಂಬಿರುವ ವಿಶೇಷ ಸಂಚಿಕೆಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಕನ್ನಡಿಗ ಯಶ್ ಕೂಡ ಮ್ಯಾಗಜೀನ್ನಲ್ಲಿ ಮಿಂಚಿದ್ದಾರೆ.
ನಯನತಾರಾ, ದುಲ್ಕರ್ ಸಲ್ಮಾನ್ ಕೂಡ ಮ್ಯಾಗಜೀನ್ನಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ಹೆಜ್ಜೆ ಮುನ್ನುಗ್ಗಿ ಕನ್ನಡಿಗ ಯಶ್ ಫೋರ್ಬ್ಸ್ ಮ್ಯಾಗಜಿನ್ನಲ್ಲಿ ಕಾಣಿಸಿಕೊಂಡಿರುವುದಕ್ಕೆ ಯಶ್ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.