ಕಲ್ಲಡ್ಕ: ಆರ್‌ ಎಸ್‌ ಎಸ್‌ ಮುಖಂಡ ಕಲ್ಲಡ್ಕ ಡಾ.‌ ಪ್ರಭಾಕರ್ ಭಟ್ ನೇತೃತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ 10 ಲಕ್ಷರೂ. ಶೃಂಗೇರಿ ಜಗದ್ಗುರುಗಳು ದೇಣಿಗೆ ನೀಡಿದರು.

ವಿವಿಧ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀವಿಧುಶೇಖರಭಾರತೀ ಸನ್ನಿದಾನಂಗಳವರು ಭಾಗಿಯಾಗಿದ್ದರು. ಶೃಂಗೇರಿ ಜಗದ್ಗುರುಗಳನ್ನು ಡಾ. ಪ್ರಭಾಕರ್ ಭಟ್ ಹಾಡಿ ಹೊಗಳಿದರು.