ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಬಾಲಕರ ವಾಲಿಬಾಲ್ ತಂಡವು ಏಪ್ರಿಲ್ 22 ಮತ್ತು 23, 2025 ರಂದು ಭಂಟಕಲ್‌ನ SMVITM ನಲ್ಲಿ ನಡೆದ VTU ಅಂತರ-ಕಾಲೇಜು ಮಂಗಳೂರು ವಿಭಾಗ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ 9 ನೇ ಬಾರಿ ಚಾಂಪಿಯನ್ ಪಡೆದಿದ್ದಾರೆ. ಈ ಪಂದ್ಯಾವಳಿಯಲ್ಲಿ 14 ತಂಡಗಳು ಭಾಗವಹಿಸಿದ್ದವು.
ವಾಲಿಬಾಲ್ ತಂಡದ ಆಟಗಾರರು: ಮೊಹಮ್ಮದ್ ತ್ವೈಫ್ (ನಾಯಕ), ಮೊಹಮ್ಮದ್ ಮುಹಾಜ್, ರಕ್ಷಕ್ ಟಿ ನಾಯಕ್, ಎನ್ ಅಚಿಂತ್ಯ ಕಾರಂತ್, ರಿಷಭ್ ಲಕ್ಷ್ಮಿಕಾಂತ್, ಪ್ರಗತಿ ಪಿ ಜೋಶಿ, ಶಷ್ಟೀಶ್ ಪಿ ಶೆಟ್ಟಿ, ರಾಕೇಶ್ ಎನ್, ಕೌಶಿಕ್ ಎಸ್ ಶೆಟ್ಟಿ, ಆದಿತ್ಯ ಎಚ್ ಶೆಟ್ಟಿ, ಸಾತ್ವಿಕ್, ಲಿಖಿತ್, ಮಹಮ್ಮದ್ ಇಶಾಮ್.

