ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಈ ಕೆಳಕಂಡ ಸ್ನಾತಕೋತ್ತರ/ ಡಿಪ್ಲೋಮಾ/ ಸರ್ಟಿಫಿಕೇಟ್ ಕಾರ್ಯಕ್ರಮಗಳ ಪ್ರವೇಶಕ್ಕೆ ಶೈಕ್ಷಣಿಕ ವರ್ಷ 2024-25ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಿದೆ. (ಸಾಮಾನ್ಯ ವರ್ಗ ಹಾಗೂ ಪಾವತಿ ವರ್ಗ)

ಮಂಗಳೂರು ವಿಶ್ವವಿದ್ಯಾನಿಲಯ ಆವರಣ, ಮಂಗಳಗಂಗೋತ್ರಿ
ಎಂ.ಎ. ಅರ್ಥಶಾಸ್ತ್ರ/ ಇಂಗ್ಲೀಷ್/ ಕನ್ನಡ/ ಇತಿಹಾಸ/ ರಾಜ್ಯಶಾಸ್ತ್ರ/ ಸಮಾಜಶಾಸ್ತ್ರ/ ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ.

ಎಂ.ಎಸ್ಸಿ. ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಜೀವ ವಿಜ್ಞಾನ/ ಜೀವತಂತ್ರಜ್ಞಾನ/ ಪರಿಸರ ವಿಜ್ಞಾನ/ ರಸಾಯನಶಾಸ್ತ್ರ/ ಜೀವ ರಸಾಯನಶಾಸ್ತ್ರ/ ಅನಾಲಿಟಿಕಲ್ ರಸಾಯನಶಾಸ್ತ್ರ/ ಸಾವಯವ ರಸಾಯನಶಾಸ್ತ್ರ/ ಕೈಗಾರಿಕಾ ರಸಾಯನಶಾಸ್ತ್ರ/ ಗಣಕ ವಿಜ್ಞಾನ/ ಇಲೆಕ್ಟ್ರಾನಿಕ್ಸ್/ ಭೌತಶಾಸ್ತ್ರ/ ಮೆಡಿಕಲ್ ಫಿಸಿಕ್ಸ್/ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷನ್/ ಜಿಯೋ ಇನ್‍ಫಾರ್ಮೆಟಿಕ್ಸ್/ ವಸ್ತು ವಿಜ್ಞಾನ/ ಗಣಿತಶಾಸ್ತ್ರ/ ಸಾಗರ ಭೂ ವಿಜ್ಞಾನ/ ಸೂಕ್ಷ್ಮಾಣು ಜೀವ ವಿಜ್ಞಾನ/ ಸಂಖ್ಯಾಶಾಸ್ತ್ರ/ ಯೋಗ ವಿಜ್ಞಾನ/ ಭೂಗೋಳಶಾಸ್ತ್ರ/ ಸೈಬರ್ ಸೆಕ್ಯುರಿಟಿ.

ಎಂ.ಕಾಂ/ ಎಂ.ಕಾಂ [ಹೆಚ್.ಆರ್.ಡಿ] / ಎಂ.ಬಿ.ಎ. [ಟಿ.ಟಿ.ಎಂ.]
ಎಂ.ಎಸ್.ಡಬ್ಲ್ಯೂ (ಸಮಾಜಕಾರ್ಯ) ಎಂ.ಎಲ್.ಐ.ಎಸ್ಸಿ. (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ).
ಎಂ.ಎಡ್ ಬಿ.ಪಿ.ಎಡ್, ಎಂ.ಪಿ.ಎಡ್
ಪಿ. ಜಿ. ಡಿಪ್ಲೋಮಾ ಇನ್ ಯೋಗಿಕ್ ಸೈನ್ಸ್/ ಸೈಬರ್‌ ಸೆಕ್ಯೂರಿಟಿ ಆಂಡ್‌ ಎಥಿಕಲ್‌ ಹ್ಯಾಕಿಂಗ್‌ ಪ್ರೋಗ್ರಾಂ
ಸರ್ಟಿಫಿಕೇಟ್: ಯೋಗಿಕ್ ಸೈನ್ಸ್

ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ಎಂ.ಎಸ್ಸಿ. ರಸಾಯನಶಾಸ್ತ್ರ ಎಂ.ಕಾಂ
ಎಂ.ಎ. ಹಿಂದಿ/ ಸಂಸ್ಕøತ

ಸರ್ಟಿಫಿಕೇಟ್: ಯೋಗಿಕ್ ಸೈನ್/್ಸ ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ)/ ಎನ್ವಿರಾನ್ಮೆಂಟಲ್ ಲಾ/ ರಿಟೈಲ್‌ ಮ್ಯಾನೇಜ್‌ಮೆಂಟ್‌ ಇನ್‌ ಜೆಮ್ಸ್‌ ಆಂಡ್‌ ಜುವೆಲ್ಲರಿ
ಡಿಪ್ಲೋಮಾ : ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ)

ಸಂಜೆಯ ಸಮಯದಲ್ಲಿ
ಎಂ.ಎ. ಕೊಂಕಣಿ/ ತುಳು
ಎಂ.ಕಾಂ
ಎಂ.ಬಿ.ಎ. (ಇಂಟರ್ ನ್ಯಾಷನಲ್ ಬಿಸಿನೆಸ್)
PG Notification- Kannada

ವಿವರವಾದ ಮಾಹಿತಿಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಜಾಲತಾಣ www.mangaloreuniversity.ac.in ದಿಂದ ಪಡೆದುಕೊಳ್ಳುವುದು ಅಥವಾ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಸಂಬಂಧಪಟ್ಟ ವಿಭಾಗಗಳ ಅಧ್ಯಕ್ಷರುಗಳು/ಕಾರ್ಯಕ್ರಮಗಳ ಸಂಯೋಜಕರುಗಳನ್ನು/ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರನ್ನು ಸಂಪರ್ಕಿಸಬಹುದು.