ಕನ್ನಡ ಭವನ ರಜತ ಸಂಭ್ರಮದ ಭವ್ಯವೇದಿಕೆಯಲ್ಲಿ ಚಿತ್ರ ಕಲಾವಿದ ಆಶಿಶ್ ಎಂ ರಾವ್ ಗೆ ಅಂತರ ರಾಜ್ಯ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ಅನ್ನು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಸ್ತುತ ಇವರು ಏಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾರೆ.