ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು 475 ಅಂಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರ – 80 ಟ್ರೇಡ್ ಅಪ್ರೆಂಟಿಸ್, 95 ಟೆಕ್ನಿಕಲ್ ಅಪ್ರೆಂಟಿಸ್, 300 ಗ್ರಾಜ್ಯುಯೇಟೆಡ್ ಅಪ್ರೆಂಟಿಸ್, ಒಟ್ಟು ಹುದ್ದೆಗಳ ಸಂಖ್ಯೆ – 475, ವಿದ್ಯಾರ್ಹತೆ – ಐಟಿಐ, ಡಿಪ್ಲೊಮೋಮ ಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎಂ, ಬಿಸಿಎ, ಬಿಬಿಎ.
ವಯೋಮಿತಿ – 18-24 ವರ್ಷಗಳು (ಓಬಿಸಿ, ಎನ್‌ಸಿಎಲ್ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆಯಿದೆ. ಅರ್ಜಿ ಸಲ್ಲಿಕೆ ವಿಧಾನ – ಆನ್ ಲೈನ್ ಮೂಲಕ, ಆಯ್ಕೆ ಪ್ರಕ್ರಿಯೆ – ಮೆರಿಟ್ ಆಧಾರದ ಮೇಲೆ ಹಾಗೂ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ವೆಬ್‌ಸೈಟ್ ವಿಳಾಸ – https://iocl.com/latest-job-opening.

