ಮೈಸೂರು : ರೌಡಿ ಶೀಟರ್ ಕಾರ್ತೀಕ್ ಮರ್ಡರ್ ಕೇಸ್ ನ ಆರೋಪಿಗಳ ಪತ್ತೆಗೆ ಎರಡು ತಂಡ ರಚನೆ‌ ಮಾಡಲಾಗಿದೆ.

ಮೈಸೂರು ನಗರ, ಹೊರ ವಲಯ ಹಾಗೂ ಪಕ್ಕದ ಜಿಲ್ಲೆಯಲ್ಲೂ‌‌ ತಲಾಷ್. ಸದ್ಯ ಹಣಕಾಸಿನ ವಿಚಾರ ಹಾಗೂ ಮಹಿಳೆ ವಿಚಾರವಾಗಿ ಕೊಲೆ ನಡೆದಿರುವ‌ ಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ.

ಮೃತ ಕಾರ್ತೀಕ್‌ ಬಳಸಿದ್ದ ಬ್ಲಾಕ್ ಕಲ್ಲರ್ ನ ಕೆ.ಎ.02, ಎಂ.ಯು. 4810 ನಂಬರಿನ ಮಹೇಂದ್ರ ಟಾರ್ ಕಾರು ಪೊಲೀಸ್ ಠಾಣೆಯಲ್ಲಿದೆ.