ಮೈಸೂರು : ರೌಡಿಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ ಕೊಲೆ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಪೋಸ್ಟ್ ಹಾಕಿದ್ದರು. ಸಾಮಾಜಿಕ ಜಾಲತಾಣದ ಮೇಲೆ ಪೊಲೀಸರು ನಿಗಾ ವಹಿಸಿದ್ದರು.

ಕಾರ್ತಿಕ್ ಕೊಲೆಗೆ ರಿವೇಂಜ್ ತಗೋತೀವಿ ಅನ್ನೋ ಕಾರ್ತಿಕ್ ಪರ ಪೋಸ್ಟ್ ಹಾಕಿದ್ದಾರೆ. ಮೈಸೂರು ಕಿಂಗ್ ಅವಿನಾಶ್ ಅಂತ ಹಲವರು ಪೋಸ್ಟ್ ಹಾಕಿದ್ದರು. ಅವಿನಾಶ್ ಕಾರ್ತಿಕ್ ಕೊಲೆ ಆರೋಪಿ. ಈ ಹಿನ್ನೆಲೆ ಪರ ವಿರೋಧದ ಪೋಸ್ಟ್ ಹಾಕಿ ಪ್ರಚೋದನೆ ನೀಡುತ್ತಿದ್ದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.