ಫೋಟೋ ತೆಗೆದುಕೊಳ್ಳುವ ಉದ್ದೇಶದಿಂದ ಮಹಿಳೆಯೊಬ್ಬರು ತಮ್ಮ ಹಿಜಾಬ್ ತೆಗೆದಿದ್ದಕ್ಕೆ, ಅವರ ಪತಿಯೇ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.

ಈ ಇಡೀ ಕೃತ್ಯವು ಅವರ ಪುಟ್ಟ ಮಕ್ಕಳ ಮುಂದೆಯೇ ಸಂಭವಿಸಿರುವುದು ಜನರಲ್ಲಿ ಮತ್ತಷ್ಟು ಆಕ್ರೋಶ ಮೂಡಿಸಿದೆ. ಪ್ರತ್ಯಕ್ಷದರ್ಶಿಗಳು ಈ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಅಂತರ್ಜಾಲದಲ್ಲಿ “ವೈಯಕ್ತಿಕ ಸ್ವಾತಂತ್ರ್ಯ” ಮತ್ತು “ಮಹಿಳಾ ಸುರಕ್ಷತೆ”ಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

View this post on Instagram

A post shared by News Karnataka (@newskarnataka)