News Karnataka Kannada
Sunday, May 19 2024

ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ್, ನಾಗಾಲ್ಯಾಂಡ್ ದೋಸ್ತಿ, ಮೇಘಾಲಯ ಅತಂತ್ರ

03-Mar-2018 ವಿದೇಶ

ನವದೆಹಲಿ: ತ್ರಿಪುರಾದಲ್ಲಿ ಕೆಂಪು ಬಾವುಟ ಕಿತ್ತೆಸೆದ ಜನರು ಕಮಲವನ್ನು ಅರಳಿಸಿದ್ದು, ನಾಗಾಲ್ಯಾಂಡ್ ನಲ್ಲೂ ಬಿಜೆಪಿ ಮೈತ್ರಿ ಪಕ್ಷ ಸರ್ಕಾರ ಅಧಿಕಾರಕ್ಕೇರುವ ಸಾಧ್ಯತೆಯಿದೆ. ಮೇಘಾಲಯ ಮಾತ್ರ ಅತಂತ್ರ...

Know More

ತ್ರಿಪುರಾ, ನಾಗಾಲ್ಯಾಂಡ್ನಲ್ಲಿ ಭಾರಿ ಮುನ್ನಡೆಯಲ್ಲಿ ಬಿಜೆಪಿ

03-Mar-2018 ವಿದೇಶ

ಅಗರ್ತಲ, ಶಿಲ್ಲಾಂಗ್, ಕೊಹಿಮಾ: ಈಶಾನ್ಯದ ಮೂರು ಪುಟ್ಟ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದು ಪ್ರಸ್ತುತ ತ್ರಿಪುರಾ ಮತ್ತು ನಾಗಾಲ್ಯಾಂಡ್ನಲ್ಲಿ ಬಿಜೆಪಿ ಮಿತ್ರಪಕ್ಷಗಳು ಭಾರಿ ಮುನ್ನಡೆ ಕಾಯ್ದುಕೊಂಡು...

Know More

ತಿಂಡಿ, ಚಾಕ್ಲೇಟ್ ಕೊಟ್ಟು ಅಪ್ರಾಪ್ತ ಬಾಲಕಿಯನ್ನು ನಿರಂತರ ಅತ್ಯಾಚಾರ ಎಸಗಿದ 76 ಮುದುಕ

03-Mar-2018 ವಿದೇಶ

 ಹೈದರಾಬಾದ್: 76 ವರ್ಷದ ಮುದುಕನೊಬ್ಬ ಅಪ್ರಾಪ್ತ ಬಾಲಕಿಗೆ ಚಾಕ್ಲೇಟ್, ತಿಂಡಿಗಳ ಆಮೀಷವೊಡ್ಡಿ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ ಘಟನೆ ತೆಲಂಗಾಣದ ಹೈದರಾಬಾದ್ ನಗರದ ಓಲ್ಡ್ ಸಿಟಿಯಲ್ಲಿ...

Know More

ತ್ರಿಪುರದಲ್ಲಿ ಬಿಜೆಪಿ-ಸಿಪಿಎಂ ನಡುವೆ ತೀವ್ರ ಪೈಪೋಟಿ

03-Mar-2018 ವಿದೇಶ

ನವದೆಹಲಿ: ಮೇಘಾಲಯ, ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು ಪ್ರಾರಂಭದಲ್ಲಿ ತ್ರಿಪುರದಲ್ಲಿ ಸಿಪಿಎಂ, ನಾಗಾಲ್ಯಾಂಡ್ನಲ್ಲಿ ಬಿಜೆಪಿ, ಮೇಘಾಲಯದಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆಯನ್ನು...

Know More

ಪಿಎನ್ ಬಿ ವಂಚನೆ ಪ್ರಕರಣ: ನಿವೃತ್ತ ಅಧಿಕಾರಿ ಮಿಶ್ರಾ ಸಿಬಿಐ ವಶಕ್ಕೆ

02-Mar-2018 ವಿದೇಶ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಂಚನೆ ಮಾಡಿದ ಆರೋಪದಡಿ ಬ್ಯಾಂಕ್ ನ ನಿವೃತ್ತ ಆಂತರಿಕ ಮುಖ್ಯ ಆಡಿಟರ್ ಭಿಷ್ನುಬ್ರೂತ್ ಮಿಶ್ರಾ ಅವರನ್ನು ಶುಕ್ರವಾರ ಮುಂಬೈ ನ್ಯಾಯಾಲಯವು ಸಿಬಿಐ ವಶಕ್ಕೆ ಪಡೆದಿದೆ. ಇದೇ ಮಾರ್ಚ್ 14ರ ವರೆಗೆ...

Know More

ಮಾವೋವಾದಿ ನಾಯಕನ ಸಹಿತ 12 ನಕ್ಸಲರ ಎನ್ ಕೌಂಟರ್

02-Mar-2018 ವಿದೇಶ

ಕೊಥಗುಂಡಮ್: ನಕ್ಸಲ್ ನಿಗ್ರಹ ಪಡೆ ನಡೆಸಿರುವಂತಹ ಭಾರೀ ಕಾರ್ಯಾಚರಣೆಯಲ್ಲಿ ತೆಲಂಗಾಣ ಮತ್ತು ಛತ್ತೀಸಗಡ ಗಡಿಯಲ್ಲಿ ಸುಮಾರು 12 ಮಂದಿ ನಕ್ಸಲೀಯರನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ವರದಿಗಳು...

Know More

ದಲೈಲಾಮ ಧರ್ಮಪ್ರಚಾರ ಮಾಡಲು ಮುಕ್ತರು: ಭಾರತ ಸ್ಪಷ್ಟನೆ

02-Mar-2018 ವಿದೇಶ

ನವದೆಹಲಿ: ಟಿಬೆಟ್ ನ ಧರ್ಮಗುರು ದಲೈ ಲಾಮಾ ಅವರು ಭಾರತದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ಭಾರತ ಶುಕ್ರವಾರ ಸ್ಪಷ್ಟಪಡಿಸಿದೆ. ಭಾರತದ ಯಾವುದೇ ಭಾಗದಲ್ಲಿ ದಲೈಲಾಮಾ ಅವರು...

Know More

ಭದ್ರತಾ ಪಡೆಗಳ ಎನ್ ಕೌಂಟರ್ ಗೆ 10ನಕ್ಸಲರು ಸಾವು!

02-Mar-2018 ವಿದೇಶ

ಬಿಜಾಪುರ್: ಛತ್ತೀಸ್ ಘಡದ ಬಿಜಾಪುರ ಜಿಲ್ಲೆಯ ಪೂಜಾರಿ ಕಂಕರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳು ನಡೆಸಿದ ಗುಂಡಿನ ಚಕಮಕಿಗೆ 10 ಮಂದಿ ನಕ್ಸಲರನ್ನು ಸದೆಬಡಿದಿದ್ದಾರೆ. ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವುದನ್ನು ಖಚಿತ ಮಾಹಿತಿ...

Know More

ಇದೇ 6ರ ವರೆಗೆ ಸಿಬಿಐ ಕಸ್ಟಡಿಗೆ ಕಾರ್ತಿ

02-Mar-2018 ವಿದೇಶ

ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡ ಪಿ. ಚಿದಂಬರಂ ಮಗ ಕಾರ್ತಿ ಅವರನ್ನು ಇದೇ 6ರವರೆಗೆ ದೆಹಲಿಯ ನ್ಯಾಯಾಲಯವೊಂದು ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.ಬುಧವಾರ ಕಾರ್ತಿ ಅವರನ್ನು ಸಿಬಿಐ ಚೆನ್ನೈಯಲ್ಲಿ...

Know More

ಭದ್ರತಾ ಸಿಬ್ಬಂದಿಯ ಕಾರ್ಯಾಚರಣೆಯಲ್ಲಿ ಪಾಕ್ ಉಗ್ರ ನ ಹತ್ಯೆ

01-Mar-2018 ವಿದೇಶ

ಶ್ರೀನಗರ: ಭದ್ರತಾ ಪಡೆಯ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಒಬ್ಬ ಉಗ್ರ ಸಾವನ್ನಪ್ಪಿದ್ದಾನೆ. ಈ ಘಟನೆ ಉತ್ತರ ಕಾಶ್ಮೀರದ ಬಂಡಿಪೋರ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ನಡೆದಿದೆ.‘ಪೊಲೀಸರು, ಸೇನೆ ಮತ್ತು ಕೇಂದ್ರೀಯ...

Know More

ಲೋಕಪಾಲ ಆಯ್ಕೆ ಸಮಿತಿಯ ಆಹ್ವಾನ ತಿರಸ್ಕರಿಸಿದ ಖರ್ಗೆ

01-Mar-2018 ವಿದೇಶ

ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಲೋಕಪಾಲ ಆಯ್ಕೆ ಸಮಿತಿ ಸಭೆಗೆ ‘ವಿಶೇಷ ಆಹ್ವಾನಿತನಾಗಿ ಹಾಜರಾಗುವುದಿಲ್ಲ’ ಎಂದು ಪತ್ರದ ಮೂಲಕ...

Know More

ಹಿಟ್ ಆ್ಯಂಡ್ ರನ್ ಕೇಸ್: ಪೊಲೀಸರಿಗೆ ಶರಣಾದ ಬಿಜೆಪಿ ನಾಯಕ

28-Feb-2018 ವಿದೇಶ

ಪಟ್ನಾ: ರಸ್ತೆ ದಾಟುತ್ತಿದ್ದ ಶಾಲಾ ಮಕ್ಕಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬಿಹಾರ ಬಿಜೆಪಿ ನಾಯಕ ಮನೋಜ್ ಬೈಥಾ ಪೊಲೀಸರಿಗೆ ಶರಣಾಗಿದ್ದಾರೆ. ಅಪಘಾತದ ವೇಳೆ ಗಾಯಗೊಂಡಿದ್ದ ಮನೋಜ್...

Know More

ಐಎನ್ ಎಕ್ಸ್ ಮೀಡಿಯಾ ಹಗರಣ: ಕಾರ್ತಿ ಚಿದಂಬರಂ ಬಂಧನ

28-Feb-2018 ವಿದೇಶ

ಚೆನ್ನೈ: ಅಕ್ರಮ ಹಣವನ್ನು ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ವರ್ಗಾವಣೆ ಮಾಡಿರುವ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ...

Know More

ಕಾಂಚಿಪುರಂ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ ವಿಧಿವಶ

28-Feb-2018 ವಿದೇಶ

ಚೆನ್ನೈ: ಕಾಂಚಿಪುರಂ ಕಾಮಕೋಟಿ ಪೀಠಮಠದ 69ನೇ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರು ಇಂದು ಬೆಳಗ್ಗೆ ವಿಧಿವಶರಾದರು. 82ರ ಹರೆಯದ ಜಯೇಂದ್ರ ಸರಸ್ವತಿ ಅವರು ಇತ್ತೀಚಿನ ಕೆಲವು ತಿಂಗಳಿಂದ...

Know More

ನಾಗಾಲ್ಯಾಂಡ್ ಮತದಾನ ವೇಳೆ ಸ್ಫೋಟ: ಓರ್ವ ಗಂಭೀರ

27-Feb-2018 ವಿದೇಶ

ಶಿಲ್ಲಾಂಗ್/ಕೊಹಿಮಾ: ಈಶಾನ್ಯ ರಾಜ್ಯವಾಗಿರುವ ನಾಗಾಲ್ಯಾಂಡ್ ವಿಧಾನಸಭೆಗೆ ಇಂದು ನಡೆಯುತ್ತಿರುವ ಮತದಾನ ವೇಳೆ ಮತಗಟ್ಟೆಯ ಹೊರಗಡೆ ಬಾಂಬ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು