ಮಂಗಳೂರು: ಮಿಲಾಗ್ರಿಸ್ ಕಾಲೇಜಿನ ಎನ್ಸಿಸಿ ಸೇನಾ ಘಟಕವು “ಒಂದೇ ಒಂದು ಭೂಮಿ” ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಹಸಿರು ಪರಿಸರವನ್ನು ಪ್ರೋತ್ಸಾಹಿಸುವ ಸಲುವಾಗಿ ಘಟಕವು ಕಾಲೇಜು ಆವರಣದಲ್ಲಿ ಸಸಿಯನ್ನು ನೆಟ್ಟರು. ಇದರೊಂದಿಗೆ ಎಲ್ಲ ಕೆಡೆಟ್ಗಳು ತಮ್ಮ ನಿವಾಸದ ಸುತ್ತ ತಲಾ ಒಂದು ಸಸಿ ನೆಟ್ಟರು.
ಇದರೊಂದಿಗೆ ಎಲ್ಲ ಕೆಡೆಟ್ಗಳು ತಮ್ಮ ನಿವಾಸದ ಸುತ್ತ ತಲಾ ಒಂದು ಸಸಿ ನೆಟ್ಟರು. ಕೆಡೆಟ್ಗಳು ಇಟ್ಟಿರುವ ಈ ಹೆಜ್ಜೆಯು
ಪರಿಸರವನ್ನು ರಕ್ಷಿಸಲು, ಪೋಷಿಸಲು ಮತ್ತು ಸಂರಕ್ಷಿಸಲು ಮಾರ್ಗದರ್ಶಿಯಾಗಲಿದೆ.