ಬೆಂಗಳೂರು: ಚಿನ್ನದ ಬೆಲೆ ಏರುಗತಿಯಲ್ಲಿದೆ. ಬೆಳ್ಳಿ ಬೆಲೆಯೂ ಹೆಚ್ಚಾಗುತ್ತಿದೆ. ಗ್ರಾಮ್ಗೆ 35 ರೂನಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,950 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,040 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,800 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 66,950 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,450 ರೂಪಾಯಿಯಲ್ಲಿ ಇದೆ.
ವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 66,950 ರೂ
ಚೆನ್ನೈ: 66,950 ರೂ
ಮುಂಬೈ: 66,950 ರೂ
ದೆಹಲಿ: 67,100 ರೂ
ಕೋಲ್ಕತಾ: 66,950 ರೂ
ಕೇರಳ: 66,950 ರೂ
ಅಹ್ಮದಾಬಾದ್: 67,000 ರೂ
ಜೈಪುರ್: 67,100 ರೂ
ಲಕ್ನೋ: 67,100 ರೂ
ಭುವನೇಶ್ವರ್: 66,950 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 8,450 ರೂ
ಚೆನ್ನೈ: 9,300 ರೂ
ಮುಂಬೈ: 8,800 ರೂ
ದೆಹಲಿ: 8,800 ರೂ
ಕೋಲ್ಕತಾ: 8,800 ರೂ
ಕೇರಳ: 9,300 ರೂ
ಅಹ್ಮದಾಬಾದ್: 8,800 ರೂ
ಜೈಪುರ್: 8,800 ರೂ
ಲಕ್ನೋ: 8,800 ರೂ
ಭುವನೇಶ್ವರ್: 9,300 ರೂಪಾಯಿ ಇದೆ.

