ಬೆಂಗಳೂರು: ಜೈಲಿನಿಂದ ಬಿಡುಗಡೆ ಬಳಿಕ ಮಾಧ್ಯಮಗಳಿಗೆ ವಿನಯ್ ಹೇಳಿಕೆ ನೀಡಿದ್ದು, ಮಾತಾಡೋಣ ಸರ್ ಎಲ್ಲಾರೂ ಸೇರ್ಕೊಂಡು ಮಾತಾಡೋಣ, ಎಲ್ರೂ ತುಂಬಾ ಸಪೋರ್ಟ್ ಮಾಡಿದ್ದೀರಾ. ಎಲ್ರೂ ಸೇರಿ ಮಾತಾಡೋಣ ಎಂದು ಹೇಳಿ ವಿನಯ್ ಹೊರಟು ಹೋದರು.