26 ವರ್ಷಗಳ ದಾಂಪತ್ಯ ಜೀವನ, ಐದು ಮಕ್ಕಳ ತಾಯಿಯಾಗಿರುವ ವೋಜ್ಸಿಕಿ ಎರಡು ವರ್ಷಗಳ ಕಾಲ ಶ್ವಾಸಕೋಶದ ಕ್ಯಾನ್ಸರ್‌ ಜೊತೆ ಹೋರಾಡಿ, ಇಂದು ನಮ್ಮನ್ನೆಲ್ಲಾ ಅಗಲಿದ್ದಾಳೆ. ಸುಸಾನ್‌ ಕೇವಲ ನನ್ನ ಜೀವನ ಸಂಗಾತಿ ಮಾತ್ರ ಆಗಿರಲಿಲ್ಲ. ಆಕೆ ಅಪ್ರತಿಮ ಪ್ರತಿಭಾವಂತೆಯಾಗಿದ್ದಳು..ಎಂದು ಪತಿ ಡೆನ್ನಿಸ್‌ ಎಕ್ಸ್‌ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.