News Karnataka Kannada
Monday, April 22 2024
Cricket
ವಿದೇಶ

ಉಕ್ರೇನ್‌ ವಿರುದ್ಧ ಸಮರ ಸಾರಿದ ರಷ್ಯಾಗೆ ಮತ್ತಷ್ಟು ಸಂಕಷ್ಟ, ಕೂಲಿ ಸೈನ್ಯದಿಂದ ದಂಗೆ

More trouble for Russia as it declares war on Ukraine, mercenaries revolt
Photo Credit : News Kannada

ಮಾಸ್ಕೊ: ಉಕ್ರೇನ್‌ ಜತೆ ಯುದ್ದದಲ್ಲಿ ತೊಡಗಿರುವ ರಷ್ಯಾಗೆ ಇದೀಗ ದೇಶದೊಳಗೆ ದಂಗೆ ಎದುರಿಸುವ ಪರಿಸ್ಥಿತಿ ಎದುರಾಗಿದೆ. ಪ್ರಬಲ ಕೂಲಿ ಗುಂಪಿನ ವ್ಯಾಗ್ನರ್‌ ಬಂಧನಕ್ಕೆ ಸರ್ಕಾರ ಆದೇಶ ನೀಡಿದೆ.

ಉಕ್ರೇನ್‌ ಯುದ್ದ ಕುರಿತು ರಷ್ಯಾದ ಕೂಲಿ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್‌ ಮತ್ತು ಮಿಲಿಟರಿ ಉನ್ನತ ಅಧಿಕಾರಿಗಳ ನಡುವಿನ ದೀರ್ಘಕಾಲಿನ ಬಿಕ್ಕಟ್ಟು ಇದೀಗ ಬಹಿರಂಗವಾಗಿದೆ.

ವ್ಯಾಗ್ನರ್‌ ಗ್ರೂಪ್‌ ಕೂಲಿ ಸೈನಿಕರ ಖಾಸಗಿ ಸೈನ್ಯವಾಗಿದ್ದು, ಇದು ಉಕ್ರೇನ್‌ನಲ್ಲಿ ಸಾಮಾನ್ಯ ರಷ್ಯಾ ಸೈನ್ಯದೊಂದಿಗೆ ಹೋರಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಪುಟಿನ್‌ ಅವರಿಗೆ ಮಿತ್ರರಾಗಿದ್ದ ಪ್ರಿಗ್ರೊಜಿನ್‌ ಅವರ ಸಂಬಂಧ ಮಾಸ್ಕೊಂದೊಂದಿಗೆ ಉತ್ತಮವಾಗಿಲ್ಲ. ಕೂಲಿ ಸೈನಿಕರು ರೋಸ್ಟೋವ್‌ನಲ್ಲಿ ಮಿಲಿಟರಿ ಕಟ್ಟಡವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ದಂಗೆಯೊಂದಿಗೆ ಮಾಸ್ಕೊದಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್‌ ಘೋಷಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು