News Karnataka Kannada
Monday, April 29 2024
ವಿದೇಶ

ಯಾಂಗೂನ್: ಮ್ಯಾನ್ಮಾರ್ ನಲ್ಲಿ 5.2 ತೀವ್ರತೆಯ ಭೂಕಂಪನ

Strong earthquake of magnitude 5.2 hits Afghanistan
Photo Credit : IANS

ಯಾಂಗೂನ್: ಮ್ಯಾನ್ಮಾರ್ ನ ಮಾಂಡಲೆ ಪ್ರದೇಶದಲ್ಲಿ ಗುರುವಾರ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಮತ್ತು ಜಲವಿಜ್ಞಾನ ಇಲಾಖೆ ತಿಳಿಸಿದೆ.

63 ಕಿ.ಮೀ ಆಳದ ಭೂಕಂಪದ ಕೇಂದ್ರಬಿಂದುವನ್ನು ಆರಂಭದಲ್ಲಿ 21.81 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 96.03 ಡಿಗ್ರಿ ಪೂರ್ವ ರೇಖಾಂಶದಲ್ಲಿ ಗುರುತಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಮಾಂಡಲೆ ಮತ್ತು ಸಾಗಿಂಗ್ ಪ್ರದೇಶಗಳಲ್ಲಿ ಭೂಕಂಪನದ ಬಲವಾದ ಅನುಭವವಾಗಿದ್ದು, ಪ್ರಾಂತೀಯ ರಾಜಧಾನಿ ಮಾಂಡಲೆ ನಗರದ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಾವುನೋವುಗಳ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದು ಮಾಂಡಲೆ ಪ್ರದೇಶದ ಅಗ್ನಿಶಾಮಕ ಸೇವಾ ಇಲಾಖೆಯ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು