News Karnataka Kannada
Tuesday, April 23 2024
Cricket
ವಿದೇಶ

ಬುರ್ಕಿನಾ ಫಾಸೊದಲ್ಲಿ ಭಯೋತ್ಪಾದಕರ ದಾಳಿಗೆ 41 ಮಂದಿ ಬಲಿ

41 killed in terror attack
Photo Credit : IANS

ಔಗಡೌಗೌ: ಬುರ್ಕಿನಾ ಫಾಸೊದಲ್ಲಿ ಈ ವಾರ ನಡೆದ ಎರಡು ಭಯೋತ್ಪಾದಕ ದಾಳಿಗಳಲ್ಲಿ ಎಂಟು ಸೈನಿಕರು ಮತ್ತು 33 ಸ್ವಯಂಸೇವಕ ಸೈನಿಕರು ಸೇರಿದಂತೆ ನಲವತ್ತೊಂದು ಜನರು ಸಾವನ್ನಪ್ಪಿದ್ದಾರೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಮಂಗಳವಾರ, ಮೌಹೌನ್ ಪ್ರಾಂತ್ಯದ ಟಿಯಾ ಬಳಿ ಮಿಲಿಟರಿ ಘಟಕದಲ್ಲಿ ಭಯೋತ್ಪಾದಕರ ದಾಳಿ ನಡೆಯಿತು. ಈ ವೇಳೆ ಸೇನಾ ಘಟಕ ಪ್ರತಿರೋಧ ತೋರಿ 30 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿತು, ಘಟನೆಯಲ್ಲಿ ಎಂಟು ಸೈನಿಕರು ಕೊಲ್ಲಲ್ಪಟ್ಟು, ಒಂಬತ್ತು ಮಂದಿ ಗಾಯಗೊಂಡರು.

ವಿಡಿಪಿ ಸದಸ್ಯರು ಸುಮಾರು 50 ಭಯೋತ್ಪಾದಕರನ್ನು ಕೊಂದಿದ್ದು, ದೊಡ್ಡ ಪ್ರಮಾಣದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಘರ್ಷಣೆಯ ಸಮಯದಲ್ಲಿ 33 ವಿಡಿಪಿ ಸದಸ್ಯರು ಸಾವನ್ನಪ್ಪಿರುವುದಾಗಿ ಸೇನೆ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು