ಲಾಸಾ (ಟಿಬೆಟ್): ಟಿಬೆಟ್ನಲ್ಲಿ ಇಂದು ಬೆಳಗಿನ ಜಾವ 4:01 ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಇಂದು ಬೆಳ್ಳಂಬೆಳಗ್ಗೆ 4:01 ರ ಸುಮಾರಿಗೆ ಟಿಬೆಟ್ನಲ್ಲಿ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆಯು 4.2 ರಷ್ಟು ದಾಖಲಾಗಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಪ್ರಕಾರ, ಸ್ವಾಯತ್ತ ಪ್ರದೇಶ Xizang ನಲ್ಲಿ ಸೋಮವಾರ 04:01:12 IST ಕ್ಕೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದನ್ನು ಸಾಮಾನ್ಯವಾಗಿ ಟಿಬೆಟ್ ಅಥವಾ Xizang ಎಂದು ಸಂಕ್ಷಿಪ್ತಗೊಳಿಸಲಾಗಿದೆ.