News Karnataka Kannada
Tuesday, April 30 2024
ವಿದೇಶ

ಸೋಂಕಿತ ಆರೋಗ್ಯ ಕಾರ್ಯಕರ್ತರ ಪ್ರತ್ಯೇಕ ವಾಸದ ಅವಧಿಯಲ್ಲಿ ಕಡಿತವಿಲ್ಲ:ಜೋ ಫಹಲ್

Omicron Virus
Photo Credit :

ಜೋಹಾನ್ಸ್‍ಬರ್ಗ್: ಓಮಿಕ್ರಾನ್ ಸೋಂಕಿತ ಆರೋಗ್ಯ ಕಾರ್ಯಕರ್ತರ ಪ್ರತ್ಯೇಕ ವಾಸದ ಅವಧಿಯನ್ನು 10 ದಿನಗಳಿಗಿಂತ ಕಡಿಮೆ ಮಾಡಿಲ್ಲ ಎಂದು ದಕ್ಷಿಣ ಆಫ್ರಿಕಾದ ಜೋ ಫಹಲ್ ತಿಳಿಸಿದ್ದಾರೆ.ಸೋಂಕಿತರ ಚಿಕಿತ್ಸೆಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸೋಂಕಿತ ಆರೋಗ್ಯ ಕಾರ್ಯಕರ್ತರ ಪ್ರತ್ಯೇಕ ವಾಸದ ಅವಧಿಯನ್ನು 10 ದಿನಗಳಿಂತ ಕಡಿಮೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು

ದೇಶದಲ್ಲಿ ಓಮಿಕ್ರಾನ್ ಹರಡುವಿಗೆ ಹೆಚ್ಚಾಗಿದ್ದು, ಆಸ್ಪತ್ರೆಗಳ ಹಾಗೂ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಾಗಿದೆ.ಈ ವಿಚಾರವಾಗಿ ನಾವು ಕಾಳಜಿ ಹೊಂದಿದ್ದೇವೆ. ನಾಲ್ಕನೆ ಅಲೆಯ ಆರಂಭದಲ್ಲಿ ಹೆಚ್ಚಾದ ಸೋಂಕಿನ ಸಂಖ್ಯೆ ಸದ್ಯಕ್ಕೆ ಅನುಕೂಲಕರ ವಾತಾವರಣಕ್ಕೆ ತಲುಪಿದೆ. ಹೆಚ್ಚಿನ ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

ಬಹುತೇಕ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ, ಆದರೂ ಅವರಲ್ಲಿ ರೋಗ ಲಕ್ಷಣಗಳು ಇರುತ್ತವೆ. ಚಿಕಿತ್ಸೆ ಬಳಿಕ 10 ದಿನಗಳ ಪ್ರತ್ಯೇಕ ವಾಸದ ಅವಧಿಯನ್ನು ಕಡಿಮೆ ಮಾಡುವ ಅಗತ್ಯ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು