News Karnataka Kannada
Saturday, April 13 2024
Cricket
ವಿದೇಶ

ಅಮೆರಿಕ : ನ್ಯೂ ಮೆಕ್ಸಿಕೊ ಭಾಗದ ಗಡಿಯಲ್ಲಿ ಕಾಳ್ಗಿಚ್ಚು

Untitled 3
Photo Credit :

ಅಮೆರಿಕ : ಅಮೆರಿಕದ ನ್ಯೂ ಮೆಕ್ಸಿಕೊ ರಾಜ್ಯದ ಉತ್ತರ ಭಾಗದ ಸಣ್ಣ ನಗರ ಮತ್ತು ಗಡಿ ಪ್ರದೇಶಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಒಂದು ಸಾವಿರಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜತೆಗೆ ಬುಲ್ಡೋಜರ್‌ಗಳು ಮತ್ತು ವಿಮಾನಗಳ ನೆರವನ್ನೂ ಪಡೆಯಲಾಗಿದೆ.

ಲಾಸ್ ವೆಗಾಸ್‌ನಲ್ಲಿ ಸಹ ಕಾಳ್ಗಿಚ್ಚಿನ ತೀವ್ರತೆ ಕಾಣಿಸಿಕೊಂಡಿದ್ದು, ಬೆಂಕಿಯಿಂದ 11 ಕಿ.ಮೀ.ವರೆಗೆ ಬೂದಿಯ ರಾಶಿ ಬಿದ್ದಿರುವುದು ಕಂಡುಬಂದಿದೆ. ಈ ಭಾಗದಲ್ಲಿ 13 ಸಾವಿರ ಜನರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅಗ್ನಿಶಾಮಕ ನಿರ್ವಹಣಾ ತಂಡದ ವಕ್ತಾರ ಮೈಕ್‌ ಜಾನ್ಸನ್‌ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು