News Karnataka Kannada
Sunday, April 14 2024
Cricket
ಉತ್ತರ ಪ್ರದೇಶ

ಉತ್ತರಪ್ರದೇಶ: ನೋಯ್ಡಾದಲ್ಲಿ ಮಂಕಿಪಾಕ್ಸ್​ನ ಶಂಕಿತ ಪ್ರಕರಣ ವರದಿ!

Bengaluru: Border areas on high alert in the wake of monkey pox
Photo Credit : Twitter

ಉತ್ತರಪ್ರದೇಶ: ನೋಯ್ಡಾದಲ್ಲಿ ಮಂಕಿಪಾಕ್ಸ್​ನ ಶಂಕಿತ ಪ್ರಕರಣ ವರದಿಯಾಗಿದ್ದು, ಈ ಮೂಲಕ ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ. 47 ವರ್ಷದ ಮಹಿಳಾ ರೋಗಿಯು ನಿನ್ನೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದು, ಅವರ ಮಾದರಿಯನ್ನು ಲಕ್ನೋಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ರೋಗಿ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ.

ಪರೀಕ್ಷಾ ವರದಿಯ ಫಲಿತಾಂಶ ಹೊರಬಂದ ನಂತರವೇ ಮಂಕಿಪಾಕ್ಸ್ ಅನ್ನು ದೃಢಪಡಿಸಲಾಗುವುದು. ಇದುವರೆಗೂ ಮಹಿಳೆಯ ಪ್ರಯಾಣದ ಈಸ್ಟರಿ ದೃಢಪಟ್ಟಿಲ್ಲ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತವು ಮಂಕಿಪಾಕ್ಸ್ ಅನ್ನು ಪತ್ತೆಹಚ್ಚಲು 15 ಪ್ರಯೋಗಾಲಯಗಳನ್ನು ಗೊತ್ತುಪಡಿಸಿದ್ದು, ಎರಡು ಹಂತದ ಆರ್​ಟಿ- ಪಿಸಿಆರ್​ (RTPCR)ಪರೀಕ್ಷೆಗಳನ್ನು ಕೈಗೊಳ್ಳಲು ಸಾಕಷ್ಟು ಸಾಧನಗಳನ್ನು ಹೊಂದಿದೆ ಎನ್ನಲಾಗುತ್ತಿದೆ.

ಇಲ್ಲಿಯವರೆಗೆ, ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿನ 6 ಪ್ರಕರಣಗಳನ್ನು ವರದಿಯಾಗಿವೆ. ಕೇರಳದಲ್ಲಿ ಮೂರು ಮತ್ತು ದೆಹಲಿಯಲ್ಲಿ ಒಂದು ಕೇಸ್​ ದೃಢಪಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು