News Karnataka Kannada
Monday, April 29 2024
ಉತ್ತರ ಪ್ರದೇಶ

ಗಾಜಿಯಾಬಾದ್: ಲಿಫ್ಟ್ ನಲ್ಲಿ ಸಿಲುಕಿದ ಮೂವರು ಬಾಲಕಿಯರು, ಸಿಸಿಟಿವಿಯಲ್ಲಿ ಘಟನೆ ಸೆರೆ

3 girls get stuck in society's lift, incident captured on CCTV
Photo Credit : IANS

ಗಾಜಿಯಾಬಾದ್, ಡಿ.1: ಗಾಜಿಯಾಬಾದ್ ನ ಕ್ರಾಸಿಂಗ್ಸ್ ರಿಪಬ್ಲಿಕ್ ಟೌನ್ಶಿಪ್ ನ ಸೊಸೈಟಿಯೊಂದರ ಲಿಫ್ಟ್ ನಲ್ಲಿ ಮೂವರು ಬಾಲಕಿಯರು ಸುಮಾರು 25 ನಿಮಿಷಗಳ ಕಾಲ ಸಿಲುಕಿಕೊಂಡಿದ್ದಾರೆ. ಲಿಫ್ಟ್ ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದೆ.

ಕುಟುಂಬ ಸದಸ್ಯರು ಸಂತ್ರಸ್ತರನ್ನು ಹುಡುಕಲು ಪ್ರಾರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ, ನಂತರ ಅವರನ್ನು ಬಹಳ ಕಷ್ಟಪಟ್ಟು ರಕ್ಷಿಸಲಾಯಿತು.

ಈ ಘಟನೆ ನವೆಂಬರ್ ೨೯ ರಂದು ಅಸೋಟೆಕ್ ನೆಸ್ಟ್ ಸೊಸೈಟಿಯಲ್ಲಿ ನಡೆದಿದೆ. ಸೊಸೈಟಿಯ ಎಒಎ ನಿರ್ಲಕ್ಷ್ಯ ಮತ್ತು ಲಿಫ್ಟ್ ನ ನಿರ್ವಹಣೆಯ ಕೊರತೆ ಇದೆ ಎಂದು ಸಂತ್ರಸ್ತರ ಕುಟುಂಬ ಆರೋಪಿಸಿದೆ.

ಕುಟುಂಬದ ದೂರಿನ ಮೇರೆಗೆ, ಅಪಾರ್ಟ್ಮೆಂಟ್ ಮಾಲೀಕರ ಸಂಘದ (ಎಒಎ) ಅಧ್ಯಕ್ಷ ಮತ್ತು ಕಾರ್ಯದರ್ಶಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು