News Karnataka Kannada
Tuesday, April 16 2024
Cricket
ತೆಲಂಗಾಣ

ಪ್ರಿಯಕರನ ಜೊತೆ ಮಾತನಾಡಲು ಹೋದವಳು ಹೆಣವಾಗಿ ಪತ್ತೆ

Untitled 181
Photo Credit :

ಹೈದರಾಬಾದ್: ಮದುವೆ ವಿಚಾರ ಮಾತನಾಡಲು ಪ್ರಿಯಕರನ ತೋಟಕ್ಕೆ ಹೋಗಿದ್ದ ಕಾಲೇಜು ವಿದ್ಯಾರ್ಥಿನಿ ಹೆಣವಾಗಿ ಪತ್ತೆಯಾಗಿದ್ದಾಳೆ.

ತೇಜಸ್ವಿನಿ ಎಂಬಾಕೆ ಸಾದಿಕ್ ಎಂಬಾತನ ಜೊತೆ ಮೂರು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು. ಇದೀಗ ಮದುವೆಯಾಗುವ ವಿಚಾರ ಮಾತನಾಡಲು ಇಬ್ಬರೂ ಸಾದಿಕ್ ನ ತೋಟದಲ್ಲಿ ಭೇಟಿಯಾಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ಇಬ್ಬರೂ ಮಾತುಕತೆ ನಡೆಸಿದ್ದಾರೆ.

ಬಳಿಕ ಸಾದಿಕ್ ತನ್ನ ಮನೆಗೆ ತೆರಳಿದ್ದಾನೆ. ವಾಪಸ್ ಬಂದು ನೋಡಿದಾಗ ತೇಜಸ್ವಿನಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಳಿಕ ಸಾದಿಕ್ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

suicide helpline: 640X400

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು