News Karnataka Kannada
Saturday, April 27 2024
ತಮಿಳುನಾಡು

15 ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ಬೈಕ್‌ ಉಡುಗೊರೆ ನೀಡಿದ ಟೀ ಎಸ್ಟೇಟ್‌ನ ಮಾಲಿಕ

Tea estate owner gifts Royal Enfield bikes to 15 employees
Photo Credit : News Kannada

ತಮಿಳುನಾಡು: ಎಲ್ಲಾ ಕಂಪನಿಗಳು ತಮ್ಮ ನೌಕರರಿಗೆ ಸಂಬಳದ ಜೊತೆಗೆ ದೀಪಾವಳಿಯ ಬೋನಸ್ ನೀಡುವುದನ್ನು ನಾವು ನೋಡಿರುತ್ತೇವೆ ಆದ್ರೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿ ನಗರದಲ್ಲಿರುವ ಟೀ ಎಸ್ಟೇಟ್‌ನ ಮಾಲಿಕ ಪಿ. ಶಿವಕುಮಾರ ತಮ್ಮ 15 ಉದ್ಯೋಗಿಗಳಿಗೆ ದೀಪಾವಳಿಗಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಉಡುಗೊರೆಯಾಗಿ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿವಿಧ ಆಟಗಳಲ್ಲಿ ಉದ್ಯೋಗಿಗಳನ್ನು ತೊಡಗಿಸಿಕೊಂಡ 42 ವರ್ಷದ ಎಸ್ಟೇಟ್ ಮಾಲಿಕರು ಅವರುಗಳಿಗೆ ಬೈಕ್​ ಕೀಗಳನ್ನು ಕೊಡುತ್ತಾರೆ. ನೆಟ್ಟಿಗರು ಈ ಉಡುಗೊರೆಯನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಾರೆ.

ಇತ್ತೀಚೆಗೆ ಹರಿಯಾಣಾದ ಪಂಚಕುಲದ ಫಾರ್ಮಾ ಕಂಪನಿ ಮಾಲಿಕರೊಬ್ಬರು ದೀಪಾವಳಿ ಉಡುಗೊರೆಯಾಗಿ  12 ಉದ್ಯೋಗಿಗಳಿಗೆ ಹೊಚ್ಚಹೊಸ ಟಾಟಾ ಪಂಚ್ ಕಾರುಗಳ ಕೀಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು