News Karnataka Kannada
Saturday, April 13 2024
Cricket
ಮಹಾರಾಷ್ಟ್ರ

ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 8 ವರ್ಷ ಕಠಿಣ ಶಿಕ್ಷೆ

Rape
Photo Credit :

ಥಾಣೆ:  ಮಹಾರಾಷ್ಟ್ರದ ಭಿವಂಡಿ ನಗರದ 31 ವರ್ಷದ ವ್ಯಕ್ತಿಗೆ ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಫೋಕ್ಸೊ ವಿಶೇಷ ನ್ಯಾಯಾಲಯ  ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಗುಡ್ಡದ ಬಳಿ ಇರುವ ಕೋಣೆಯಲ್ಲಿ ಅತ್ಯಾಚಾರ ಎಸಗಿದ್ದಾನೆ. ಏಪ್ರಿಲ್ 18 ರಂದು ಫೋಷಕರು ಆಕೆಯನ್ನು ಕೊಠಡಿಯಲ್ಲಿ ಪತ್ತೆ ಹಚ್ಚುವವರೆಗೂ ಆರೋಪಿ ಆಕೆಯನ್ನು ಬಂಧಿಯಾಗಿರಿಸಿದ್ದ ಎಂದು ವಾದಿಸಲಾಗಿತ್ತು.

ವಿಶೇಷ ನ್ಯಾಯಾೀಧಿಶ ವಿ.ವಿರ್ಕರ್ ಅವರು ಸದ್ದಾಂ ಅಲಿಯಾಸ್ ಗುಡ್ಡು ಇಸ್ರೇಲ್ ಅನ್ಸಾರಿ ಗೆ ಜೈಲು ಶಿಕ್ಷೆ ಮತ್ತು 8 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

2018ರ ಏಪ್ರಿಲ್ 17 ರಂದು ತನ್ನ ಮನೆಯಿಂದ ಹೊರಬರುವಾಗ 16 ವರ್ಷದ ಹುಡುಗಿಯನ್ನು ತನ್ನ ಮೋಟಾರ್‍ಸೈಕಲ್‍ನಲ್ಲಿ ಕರೆದುಕೊಂಡು ಹೋಗಿದ್ದ ಆರೋಪಿ.

ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಫೋಕ್ಸೊ) ಕಾಯ್ದೆಯ ಅತ್ಯಾಚಾರ ಮತ್ತು ಅಕ್ರಮ ಬಂಧನ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ನ್ಯಾಯಾಲಯವು ಅನ್ಸಾರಿಯನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು