News Karnataka Kannada
Tuesday, April 23 2024
Cricket
ಮಹಾರಾಷ್ಟ್ರ

ಕಾನೂನಿಗಿಂತ ಧರ್ಮ ದೊಡ್ಡದಲ್ಲ ಇದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು : ರಾಜ್ ಠಾಕ್ರೆ

Raj
Photo Credit :

ಮುಂಬೈ: ಕಾನೂನಿಗಿಂತ ಧರ್ಮ ದೊಡ್ಡದಲ್ಲ ಮುಸ್ಲಿಮರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಹಾರಾಷ್ಟದ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದರು.

ಧ್ವನಿವರ್ಧಕಗಳನ್ನು ಬಳಸಿದರೆ ನಾವು ಕೂಡ ಬಳಸಬೇಕಾಗುತ್ತದೆ. ಮುಸ್ಲಿಮರ ಪ್ರಾರ್ಥನೆಗೆ ನಮ್ಮದೇನೂ ಅಡ್ಡಿ ಇಲ್ಲ.

ಆದರೆ ಧ್ವನಿವರ್ಧಕಗಳನ್ನು ಬಳಕೆಗೆ ನಮ್ಮ ವಿರೋಧವಿದೆ. ಅವುಗಳನ್ನು ತೆಗೆದು ಹಾಕಬೇಕೆಂಬುದ ನಮ್ಮ ಬೇಡಿಕೆಯಾಗಿದೆ. ನಾವು ಕೂಡ ಪ್ರತಿಯಾಗಿ ಧ್ವನಿವರ್ಧಕಗಳನ್ನು ಬಳಸಬೇಕಾಗುತ್ತದೆ ಎಂದು ಇಂದು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಯಾವುದೇ ಗಲಭೆಗಳನ್ನು ನಾವು ಬಯಸುವುದಿಲ್ಲ. ಆದರೆ ನೀವು ಅದನ್ನು ಧ್ವನಿವರ್ಧಕದಲ್ಲಿ ಧರ್ಮ ಮಾಡಿದರೆ, ನಾವು ಕೂಡ ಧ್ವನಿವರ್ಧಕಗಳನ್ನು ಸಹ ಬಳಸಬೇಕಾಗುತ್ತದೆ ಎಂದಿದ್ದಾರೆ.

ಮೇ 2 ರೊಳಗೆ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದುಹಾಕಿಸಬೇಕು. ಸರ್ಕಾರ ಅದನ್ನು ಮಾಡದಿದ್ದರೆ ಮೇ ನಂತರವೇ ನಾವು ಏನು ಮಾಡಬೇಕು ಅದನ್ನು ಮಾಡುತ್ತೇವೆ ಎಂದು ರಾಜ್ ಠಾಕ್ರೆ ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು