News Karnataka Kannada
Monday, April 29 2024
ಕೇರಳ

ಪ್ರೀತಿಯಿಂದ ಸಾಕಿದ ಬೆಕ್ಕನ್ನು ಸಾಯಿಸಿದ ನೆರೆಮನೆಯವನನ್ನು ಜೈಲಿಗಟ್ಟಿದ ದಂಪತಿ

Cat
Photo Credit :

  ಥಲಾಯಝಾಂ: ಬೆಕ್ಕನ್ನು ಸಾಯಿಸಿದ ಆರೋಪದ ಅಡಿಯಲ್ಲಿ ದಂಪತಿ ಪಕ್ಕದ ಮನೆಯವನ ವಿರುದ್ಧ ದೂರು ದಾಖಲಿಸಿ ಆತನನ್ನು ಜೈಲಿಗಟ್ಟಿದ ಘಟನೆಯು ಕೇರಳದ ವೈಯಕ್ಕೊಂನ ಥಲಾಯಝಾಂನಲ್ಲಿ ನಡೆದಿದೆ.

ಸಂಬಂಧಿಕರ ಮನೆಗೆ ತೆರಳಿದ್ದ ರಾಜು ಹಾಗೂ ಸುಜಾತಾ ದಂಪತಿ ವಾಪಸ್​ ಮನೆಗೆ ಮರಳುವ ವೇಳೆಯಲ್ಲಿ ಪ್ರೀತಿಯಿಂದ ಸಾಕಿದ ಬೆಕ್ಕು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕೂಡಲೇ ಅವರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕೊಟ್ಟಾಯಂ ಪಶು ಆಸ್ಪತ್ರೆಯಲ್ಲಿ ಬೆಕ್ಕಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೂ ಅದು ಮೃತಪಟ್ಟಿತ್ತು

ರಾಜು ಹಾಗೂ ಸುಜಾತಾ ಎಂಬ ದಂಪತಿ ಪ್ರೀತಿಯಿಂದ ಸಾಕಿದ ಬೆಕ್ಕನ್ನು ಸಾಯಿಸಿದ ಆರೋಪದಡಿಯಲ್ಲಿ ನೆರೆಮನೆಯಾತನನ್ನು ಜೈಲಿಗಟ್ಟಿದ್ದಾರೆ.

8 ತಿಂಗಳ ಪ್ರಾಯದ ಬೆಕ್ಕು ನೆರೆಮನೆಯ ರಮೇಶ್​ ಮನೆಗೆ ತೆರಳಿ ಆತ ಸಾಕಿದ್ದ ಗುಬ್ಬಚ್ಚಿಯನ್ನು ಕಚ್ಚಿತ್ತು ಎನ್ನಲಾಗಿದೆ. ಈ ಬೆಕ್ಕು ತನ್ನ ಪಕ್ಷಿಗೆ ಹಾನಿ ಮಾಡುತ್ತದೆ ಎಂದು ಕೋಪಗೊಂಡ ರಾಜೇಶ್​ ಬೆಕ್ಕಿನ ಮೇಲೆ ಫೈರಿಂಗ್​ ನಡೆಸಿದ್ದ.

ಬೆಕ್ಕಿನ ಸಾವಿಗೆ ಕಾರಣನಾದ ರಾಜೇಶ್​ ವಿರುದ್ಧ ರಾಜು ಹಾಗೂ ಸುಜಾತಾ ದಂಪತಿ ವಯಕ್ಕೋಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು