News Karnataka Kannada
Tuesday, April 30 2024
ಜಮ್ಮು-ಕಾಶ್ಮೀರ

ಮುಳುಗುತ್ತಿರುವ ಬೋಟ್ ಹೌಸ್ ನಿಂದ 7 ಪ್ರವಾಸಿಗರನ್ನು ರಕ್ಷಿಸಿದ ಬೋಟ್ ಮಾಲೀಕ

Untitled 2 Recovered Recovered Recovered Recovered
Photo Credit :

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರದಲ್ಲಿ ಮುಳುಗುತ್ತಿರುವ ಬೋಟ್ ಹೌಸ್  ನಿಂದ ಏಳು ಪ್ರವಾಸಿಗರನ್ನು ಬೋಟ್ ಹೌಸ್ ನ ಮಾಲೀಕರು ಗುರುವಾರ ರಕ್ಷಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಕಣಿವೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ‘ಕೊಲಾಹೋಯಿ’ ಎಂಬ ಬೋಟ್ ಹೌಸ್  ಇಂದು ಬೆಳಿಗ್ಗೆ ಮುಳುಗಲು ಪ್ರಾರಂಭಿಸಿತು.

ಬೋಟ್ ಹೌಸ್  ಮಾಲೀಕ ಮುಹಮ್ಮದ್ ಯೂಸುಫ್, ಬೋಟ್ ಹೌಸ್  ಮುಳುಗುತ್ತಿರುವುದನ್ನು ಗಮನಿಸಿದ ನಂತರ, ಅವರು ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ಏಳು ಪ್ರವಾಸಿಗರನ್ನು ತ್ವರಿತವಾಗಿ ಸ್ಥಳಾಂತರಿಸಿದರು ಎಂದು ವರದಿಗಳು ತಿಳಿಸಿವೆ.

ತನ್ನ ಕುಟುಂಬದವರಿಗಿಂತ ಹೆಚ್ಚಾಗಿ ತನ್ನ ಅತಿಥಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದ್ದೇನೆ ಮತ್ತು ಅದಕ್ಕಾಗಿಯೇ ಮುಳುಗುತ್ತಿರುವ ಬೋಟ್ ಹೌಸ್  ನಿಂದ ಪ್ರವಾಸಿಗರನ್ನು ಸ್ಥಳಾಂತರಿಸುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಯೂಸುಫ್ ಮಾಧ್ಯಮಗಳಿಗೆ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು