News Karnataka Kannada
Monday, April 29 2024
ಗೋವಾ

ಗೋವಾಕ್ಕೆ ಎಂಟ್ರಿ ನೀಡಲು ಕೇರಳಿಗರಿಗೆ ಐದು ದಿನ ಕ್ವಾರೆಂಟೀನ್ ಕಡ್ಡಾಯ

Goa
Photo Credit :

ಗೋವಾ : ಕೇರಳದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿದ್ದಂತೆ ಗೋವಾ ಸರ್ಕಾರ ಎಚ್ಚೆತ್ತುಕೊಂಡಿದೆ. ಕೇರಳದಿಂದ ಗೋವಾ ಪ್ರವಾಸಕ್ಕೆ ಬರುವವರಿಗೆ ಐದು ದಿನಗಳ ಕ್ವಾರೆಂಟೀನ್ ಕಡ್ಡಾಯವಾಗಿದೆ.

ಜೊತೆಗೆ ಸೆ.20ರವರೆಗೆ ರಾಜ್ಯಾದ್ಯಂತ ಕರ್ಫ್ಯೂ ಮುಂದುವರಿಯಲಿದೆ. ಕೆಸಿನೋ ಮತ್ತಿತರ ಚಟುವಟಿಕೆಗಳ ಮೇಲೆ ಈಗಲೂ ನಿರ್ಬಂಧ ಇದೆ ಎಂದು ಸರ್ಕಾರ ಹೇಳಿದೆ. ಮೋಜು ಮಸ್ತಿಗಾಗಿ ಗೋವಾಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು,

ಅಲ್ಲಿನ ಜನರ ಹಿತದೃಷ್ಟಿಯಿಂದ ಕೇರಳಿಗರಿಗೆ ಗೋವಾ ಸರ್ಕಾರ ಐದು ದಿನ ಕ್ವಾರೆಂಟೀನ್ ಕಡ್ಡಾಯ ಮಾಡಿದೆ. ಪ್ರವಾಸಕ್ಕೆಂದು ಬರುವವರು ಗೋವಾಗೆ ಪ್ರವೇಶಿಸದೆ ವಾಪಾಸಾಗಿದ್ದಾರೆ. ಇನ್ನು ಗೋವಾದಲ್ಲಿ ನೆಲೆಸಿದ್ದ ಕೇರಳಿಗರು ಐದು ದಿನಗಳ ಕ್ವಾರೆಂಟೀನ್ ಪೂರೈಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು