News Karnataka Kannada
Thursday, May 02 2024
ದೆಹಲಿ

ದೇಶದ ಮೂರು ನಗರಗಳು ಅತ್ಯಂತ ಕಲುಷಿತ ಪಟ್ಟಿಗೆ

Three cities in the country hit the most polluted list
Photo Credit : IANS

ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಇದೇ ಕಾರಣದಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸ್ವಿಸ್‌ ಗ್ರೂಪ್‌ ಐಕ್ಯೂ ಏರ್‌ ಪ್ರಕಾರ ಭಾರತದ ರಾಜಧಾನಿ ನವದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ.

ಅದೇ ರೀತಿ ಈ ಪಟ್ಟಿಯಲ್ಲಿ ಭಾರತದ ಇನ್ನೆರಡು ನಗರಗಳು ಟಾಪ್‌ 10 ಸ್ಥಾನ ಪಡೆದುಕೊಂಡಿವೆ. ಕೋಲ್ಕತಾ, ಮುಂಬೈ ನಗರಗಳು ಟಾಪ್‌ 10 ಸ್ಥಾನದೊಳಗಿವೆ. ವೈದ್ಯಕೀಯ ನಿಯಮದ ಪ್ರಕಾರ ಆರೋಗ್ಯವಂತ ವ್ಯಕ್ತಿಗೆ ಶಿಫಾರಸು ಮಾಡಲಾದ ಎಕ್ಯೂ 1, 50ಕ್ಕಿಂತ ಕಡಿಮೆ ಇರಬೇಕು. ಈ ನಡುವೆ ವಿಷಮಯ ಗಾಳಿಯಿಂದಾಗಿ ದೆಹಲಿ ನಿವಾಸಿಗಳು ಕಣ್ಣಿನ ತೊಂದರೆ, ಗಂಟಲಿನ ತುರಿಕೆ ಬಗ್ಗೆ ದೂರಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು