News Karnataka Kannada
Wednesday, April 24 2024
Cricket
ದೆಹಲಿ

ಶಾಕಿಂಗ್‌ ನ್ಯೂಸ್‌: ಐಎಸ್‌ ಉಗ್ರ ತರಬೇತಿ ಕೇಂದ್ರವಾಗಿದ್ದ ಕೋಳಿ ಫಾರ್ಮ್‌

Bangla to Bengaluru illegal migration: NIA arrests man in Kerala
Photo Credit : IANS

ನವದೆಹಲಿ: ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಐಎಸ್ ಪ್ರೇರಿತ ಭಯೋತ್ಪಾದಕ ಸಂಘಟನೆ ‘ಸುಫಾ’ ಸದಸ್ಯರು ಬಳಸುತ್ತಿದ್ದ ಕೋಳಿ ಫಾರ್ಮ್‌ ಅನ್ನು ಎನ್‌ಐಎ ತಂಡ ವಶಕ್ಕೆ ಪಡೆದು ಆಸ್ತಿಯನ್ನು ಜಪ್ತಿ ಮಾಡಿದೆ.

ಈ ತಂಡ ರಾಜಸ್ಥಾನದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಕೋಳಿ ಫಾರ್ಮ್‌ ಅನ್ನು ತರಬೇತಿ ತಾಣವಾಗಿ ಬಳಸುತ್ತಿತ್ತು ಎನ್ಐಎ ಜಪ್ತಿ ಮಾಡಿದ ಆಸ್ತಿಯು ಮಧ್ಯಪ್ರದೇಶದ ರತ್ಲಾಮ್ ಹಳ್ಳಿಯಲ್ಲಿದ್ದು ಇಮ್ರಾನ್ ಖಾನ್ ಒಡೆತನದಲ್ಲಿತ್ತು. ಈ ಫಾರ್ಮ್‌ ಅನ್ನು ಉಗ್ರರಿಗೆ ಶಸ್ತ್ರಾಸ್ತ್ರ ಬಳಕೆ ತರಬೇತಿ, ಮತ್ತು ಐಇಡಿ ತಯಾರಿ ಕೇಂದ್ರವಾಗಿ ಬಳಕೆ ಮಾಡುತ್ತಿತ್ತು.

ಸೆಪ್ಟೆಂಬರ್ 22, 2022 ರಂದು ಇಮ್ರಾನ್ ಖಾನ್ ಮತ್ತು ಇತರ 10 ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು. ಆರೋಪಿಗಳಿಂದ ಸ್ಫೋಟಕಗಳು ಮತ್ತು ಐಇಡಿ ತಯಾರಿಕೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು