News Karnataka Kannada
Monday, April 29 2024
ದೆಹಲಿ

ಮಹುವಾ ಮೊಯಿತ್ರಾ ವಿವಾದ: ಲೋಕಸಭೆ ವೆಬ್‌ ಸೈಟ್‌ ಎಂಟ್ರಿ ನಿಯಮ ಬದಲು

Mahua Moitra has tarnished the word 'MP': Shobha Karandlaje
Photo Credit : News Kannada

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಮೇಲೆ ಪ್ರಶ್ನೆಗಾಗಿ ಲಂಚ ಪ್ರಕರಣದ ಆರೋಪ ಬಂದ ಹಿನ್ನಲೆಯಲ್ಲಿ ಲೋಕಸಭೆ ವೆಬ್‌ಸೈಟ್ ಗೆ ಪ್ರವೇಶ ನಿಯಮಗಳನ್ನು ಬದಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೀಗ ವೆಬ್‌ ಸೈಟ್‌ ಅನ್ನು ಲೋಕಸಭೆ ಸಿಬ್ಬಂದಿ, ಯಾವುದೇ ಮೂರನೇ ವ್ಯಕ್ತಿ ಡಿಜಿಟಲ್‌ ಸಂಸದ್‌ ವೆಬ್‌ ಸೈಟ್‌ ಪ್ರವೇಶಿಸಲು ಸಾಧ್ಯವಿಲ್ಲ. ಮತ್ತು ಸಂಸದರ ಪರವಾಗಿ ಸೂಚನೆಗಳನ್ನು ನೀಡಲು ಅಥವಾ ಪ್ರಶ್ನೆಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ಸಂಸದರು ಮಾತ್ರ ತಮ್ಮ ವೈಯಕ್ತಿಕ ಲಾಗಿನ್‌ ವಿವರಗಳನ್ನು ಬಳಸಿಕೊಂಡು ಸೈಟ್‌ ಅನ್ನು ಬಳಸಲು ಸಾಧ್ಯವಾಗುವಂತೆ ರೂಪಿಸಲಾಗಿದೆ.

ಸಂಸದರ ನೋಂದಾಯಿತ ಮೊಬೈಲ್‌ ಫೋನ್‌ಗಳಲ್ಲಿ ಒಟಿಪಿ ಬರುತ್ತದೆ. ಮತ್ತು ಕೋಡ್‌ ನಮೂದಿಸಿದ ನಂತರ ಮಾತ್ರ ಸೈಟ್‌ ಪ್ರವೇಶಿಸಲು ಸಾಧ್ಯ ಎಂಬ ತಂತ್ರಾಂಶಗಳನ್ನು ರೂಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು