News Karnataka Kannada
Sunday, April 21 2024
Cricket
ದೆಹಲಿ

ಪಾದಚಾರಿ ಸೇತುವೆಯಲ್ಲಿ ರಿಕ್ಷಾ ಚಲಾಯಿಸಿ ಸರ್ಕಸ್‌: ಮುಂದಾಗಿದ್ದೇನು ನೋಡಿ

Circus driving a rickshaw on a pedestrian bridge: Watch video
Photo Credit : News Kannada

ನವದೆಹಲಿ: ನವದೆಹಲಿಯ ಟ್ರಾಫಿಕ್‌ ಜಾಮ್‌ನಿಂದ ಪಾರಾಗಲು ಆಟೋ-ರಿಕ್ಷಾ ಚಾಲಕನೊಬ್ಬ ತನ್ನ ರಿಕ್ಷಾವನ್ನು ಕಿಕ್ಕಿರಿದು ತುಂಬಿದ್ದ ಫುಟ್‌ ಓವರ್‌ ಬ್ರಿಡ್ಜ್‌ ಮೇಲೆ ಓಡಿಸಿದ ಘಟನೆ ನಡೆದಿದೆ.

ಸಂಗಮ್ ವಿಹಾರ್ ಟ್ರಾಫಿಕ್ ಸರ್ಕಲ್ ಫುಟ್ ಓವರ್ ಬ್ರಿಡ್ಜ್ ಕೆಳಗಿನ ರಸ್ತೆಯಲ್ಲಿ ಟ್ರಾಫಿಕ್ ನಲ್ಲಿ ಆಟೋ ಚಾಲಕ ಸಿಲುಕಿಕೊಂಡಿದ್ದ. ಟ್ರಾಫಿಕ್‌ ದಟ್ಟಣೆಯನ್ನು ತಪ್ಪಿಸುವುದಕ್ಕಾಗಿ ಚಾಲಕ ಮುನ್ನಾ ಆಟೋವನ್ನು ಫುಟ್‌ಪಾತ್‌ ಮೆಟ್ಟಿಲು ನಂತರ ಫುಟ್-ಓವರ್ ಸೇತುವೆಯ ಮೆಟ್ಟಿಲುಗಳ ಮೇಲೆ ಹಾರಿಸಿದ್ದಾನೆ. ಪಾದಚಾರಿ ಸೇತುವೆ ಮೇಲೆ ರಿಕ್ಷಾ ಬರುತ್ತಿರುವುದನ್ನು ಕಂಡು ಅಲ್ಲಿ ಸಾಗುತ್ತಿದ್ದವರು ದಿಗ್ಭ್ರಮೆಗೊಂಡಿದ್ದಾರೆ.

ಕೆಲವರು ಈ ದೃಶ್ಯವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿ ವೈರಲ್‌ ಮಾಡಿದ್ದು, ಬಳಿಕ ದೆಹಲಿ ಪೊಲೀಸರು ಆಟೋವನ್ನು ವಶಪಡಿಸಿಕೊಂಡು ಚಾಲಕನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು