News Karnataka Kannada
Saturday, April 20 2024
Cricket
ದೆಹಲಿ

ವಿಮಾನ ಅಪಹರಣ ಕುರಿತು ಏರ್‌ ಇಂಡಿಯಾ ಕಾಲ್‌ ಸೆಂಟರ್‌ ಗೆ ಕರೆ

Call to Air India call centre over hijacking of aircraft
Photo Credit : News Kannada

ನವದೆಹಲಿ: ದೆಹಲಿ ಟೆಲ್ ಅವೀವ್ ವಿಮಾನ ಅಪಹರಣವಾಗಿದೆ ಎಂದು ಪೂನಾದಲ್ಲಿರುವ  ಏರ್‌ ಇಂಡಿಯಾ ಕಾಲ್‌ ಸೆಂಟರ್‌ ಗೆ ಕರೆ ಮಾಡಿದ್ದ ವ್ಯಕ್ತಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಜು.13ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕರೆ ಮಾಡಿದಾತನನ್ನು ಅಸ್ಸಾಂ ನಿವಾಸಿ ಅನುರಾಗ್ ಎಂದು ಗುರುತಿಸಲಾಗಿದೆ.

ಕರೆ ಬಳಿಕ ಬಾಂಬ್ ಬೆದರಿಕೆ ಸಮಿತಿ ತುರ್ತು ಸಭೆ ನಡೆದಿತ್ತು. ಬಳಿಕ ದೆಹಲಿ ಪೊಲೀಸರು ಅಂತಹ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು